Breaking News

ಕಾಂಗ್ರೆಸ್ ಗ್ಯಾರಂಟಿ ಕಾಡ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾರ್ಯಕತರಿಂದ ಬೇಸರ ವ್ಯಕ್ತ..

Cnewstv / 10.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕಾಂಗ್ರೆಸ್ ಗ್ಯಾರಂಟಿ ಕಾಡ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾರ್ಯಕತರಿಂದ ಬೇಸರ ವ್ಯಕ್ತ..

ಶಿವಮೊಗ್ಗ : ರಣದೀಪ್ ಸಿಂಗ್ ಸುರ್ಜೇವಾಲ ರವರು ಸುರ್ಜೇವಾಲ ಕಾಂಗ್ರೆಸ್ ಗ್ಯಾರಂಟಿ ಕಾಡ್ ಉದ್ಘಾಟನಾ
ಕಾರ್ಯಕ್ರಮ ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿತು.

 

ಅದರೆ ಕಾರ್ಯಕ್ರಮ 11.30 ಅದರೂ ಆರಂಭವಾದ ಹಿನ್ನಲೆಯಲ್ಲಿ ಕಾರ್ಯಕತರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಹಿರಿಯ ನಾಯಕರು, ಬೂತ್ ಮಟ್ಟದ ನಾಯಕರು ಹಾಗೂ ಅನೇಕ ಕಾರ್ಯಕರ್ತರು ಅಗಮಿಸಿ ಗಂಟೆಯಾದರೂ ನಿಗದಿತ ಸಮಯಕ್ಕೆ ಕಾರ್ಯಕ್ರಮ ಅರಂಭವಾಗಲಿಲ್ಲ.

ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ರಣದೀಪ್ ಸಿಂಗ್ ಸುರ್ಜೇವಾಲ ರವರು ಅಗಮಿಸಿವುದು ತಡವಾಗಿದೆ ಎಂದು ತಿಳಿಸಲಾಯಿತು. ಬಂದ ಕಾರ್ಯಕರ್ತರಿಗೆ ಕ್ಷಮೆಯನ್ನು ಕೇಳಿದರು.  ಕಾರ್ಯಕ್ರಮ ಆರಂಭವಾಗ ಬೇಕಿತ್ತು, ಹೆಲಿಕಾಪ್ಟರ್ ತೊಂದರೆಗೆ ಒಳಗಾಗಿರುವುದರಿಂದ ಕೆಲಕಾಲ ತಡವಾಗಿ ಬಂದಿತ್ತು. ಈ ನಡುವೆ ಕಾರ್ಯಕರ್ತರು ಕಾರ್ಯಕ್ರಮ ತಡವಾಗಿದಕ್ಕೆ ಬೇಸರ ವ್ಯಕ್ತ ಪಡಿಸಿದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*