Breaking News

ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಮುಷ್ಕರದ ಎಫೆಕ್ಟ್ ಹೇಗಿತ್ತು.??

Cnewstv / 01.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಮುಷ್ಕರದ ಎಫೆಕ್ಟ್ ಹೇಗಿತ್ತು.??

ಶಿವಮೊಗ್ಗ : 7 ನೇ ವೇತನ ಜಾರಿ ಅಗ್ರಹಿಸಿ, ರಾಜ್ಯಾದ್ಯಂತ ಸರ್ಕಾರಿ ನೌಕರರು ತಮ್ಮ ಕರ್ತವ್ಯಕ್ಕೆ ಗೈರಾಗುವ ಮೂಲಕ ಪ್ರತಿಭಟನೆ ನಡೆಸಿದರು.

ಪ್ರತಿದಿನ ನೂರಾರು ಜನರಿಂದ ತುಂಬಿರುತ್ತದೆ ಸರ್ಕಾರಿ ಕಚೇರಿಗಳು ಇಂದು ಖಾಲಿ ಖಾಲಿಯಾಗಿತ್ತು. ಆಸ್ಪತ್ರೆ, ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದಿದ್ದೆಲ್ಲವೂ ಬಂದ್ ಅಗಿತ್ತು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*