Breaking News

ವಿಮಾನ ನಿಲ್ದಾಣ ಉದ್ಘಾಟನೆ : ಫೆ. 26, 27ರಂದು ಬೆಳಿಗ್ಗೆ 6 ರಿಂದ ಸಂಜೆ 7 ರವರೆಗೆ ವಾಹನ ಸಂಚಾರ ನಿಷೇಧ

Cnewstv / 24.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ವಿಮಾನ ನಿಲ್ದಾಣ ಉದ್ಘಾಟನೆ : ಫೆ. 26, 27ರಂದು ಬೆಳಿಗ್ಗೆ 6 ರಿಂದ ಸಂಜೆ 7 ರವರೆಗೆ ವಾಹನ ಸಂಚಾರ ನಿಷೇಧ

ಶಿವಮೊಗ್ಗ : ವಿಮಾನ ನಿಲ್ದಾಣ ಉದ್ಘಾಟನೆ ಹಿನ್ನೆಲೆ ಫೆ. 26, 27ರಂದು ಬೆಳಿಗ್ಗೆ 6 ರಿಂದ ಸಂಜೆ 7 ರವರೆಗೆ ವಾಹನ ಸಂಚಾರ ನಿಷೇಧ ಮಾಡಲಾಗಿದೆ ಎಂದು ಎಸ್ ಪಿ ಮಿಥುನ್ ಕುಮಾರ್ ಹೇಳಿದರು.

ಇದನ್ನು ಒದಿ : https://cnewstv.in/?p=12203

ಎಂ ಆರ್ ಎಸ್ ಸರ್ಕಲ್ ದಿಂದ ವಿಮಾನ ನಿಲ್ದಾಣದವರೆಗೆ ವಾಹನಗಳ ಸಂಚಾರ ಫೆ. 26, 27ರಂದು ಬೆಳಿಗ್ಗೆ 6 ರಿಂದ ಸಂಜೆ 7 ರವರೆಗೆ ವಾಹನ ಸಂಚಾರ ನಿಷೇಧ ಮಾಡಲಾಗಿದೆ. ನಗರ ಭಾಗದಿಂದ ಎಂ ಆರ್ ಎಸ್ ಸರ್ಕಲ್ ನಲ್ಲಿ 10-12 ಕಡೆ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಎನ್ ಆರ್ ಪುರ ತೀರ್ಥಹಳ್ಳಿ ಕಡೆಯಿಂದ ಬರುವವರಿಗೆ ವಿಮಾನ ನಿಲ್ದಾಣದ ಎಡಬದಿ 7ರಿಂದ 8 ಕಡೆ ಪಾರ್ಕಿಂಗ್ ವ್ಯವಸ್ಥೆ. ವಿಮಾನ ನಿಲ್ದಾಣ ಸಮೀಪದ ತೋಟದಲ್ಲಿ ಕೂಡ ಉಪಹಾರದ ವ್ಯವಸ್ಥೆ. ಕಪ್ಪು ಬಣ್ಣದ ಯಾವುದೇ ವಸ್ತು ಬಟ್ಟೆಗೆ ಅವಕಾಶವಿಲ್ಲ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*