Breaking News

ಖಾಲಿ‌ ರಸ್ತೆ, ಮುಚ್ಚಿದ ಅಂಗಡಿ ಮುಂಗಟ್ಟು, ಶಿರಾಳಕೊಪ್ಪ ಬಂದ್..

Cnewstv / 30.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಖಾಲಿ‌ ರಸ್ತೆ, ಮುಚ್ಚಿದ ಅಂಗಡಿ ಮುಂಗಟ್ಟು, ಶಿರಾಳಕೊಪ್ಪ ಬಂದ್..

ಶಿವಮೊಗ್ಗ : ಹಿಂದುಗಳ ಮೇಲೆ ನಡೆಯುತ್ತಿರುವ ನಿರಂತರವಾದ ದೌರ್ಜನ್ಯ ಮತ್ತು ದಬ್ಬಾಕೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಶಿರಾಳಕೊಪ್ಪ ಬಂದ್ ಮಾಡಲಾಗಿದೆ.

ಶಿರಾಳಕೊಪ್ಪದಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಂನ ಮಂತಾಂದ ಶಕ್ತಿಗಳಿಂದ ಹಿಂದುಗಳ ಮೇಲೆ ನಡೆಯುತ್ತಿರುವ ನಿರಂತರವಾದ ದೌರ್ಜನ್ಯ ಮತ್ತು ದಬ್ಬಾಕೆಯನ್ನು ಖಂಡಿಸಿ, ಆ ಮೂಲಭೂತವಾದಿಗಳ ಕೈಗೊಂಬೆಗಳಾಗಿ ಹಿಂದುಗಳಿಗೆ ನಿರಂತರವಾಗಿ ಕಿರುಕುಳವನ್ನು ಕೊಟ್ಟು ದೌರ್ಜನ್ಯವನ್ನು ಎಸಗುತ್ತಿರುವ ಷೋಅಸ್ ಅಧಿಕಾಲಗಳ ಕ್ರಮವನ್ನು ವಿರೋಧಿಸಿ, ಶಿರಾಳಕೊಪ್ಪದ ಹಿಂದುಗಳಿಗೆ ವಿಶ್ವಾಸ, ಧೈರ್ಯ, ರಕ್ಷಣೆ ಮತ್ತು ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಇಂದು ಶಿರಾಳಕೊಪ್ಪದಲ್ಲಿ ಸ್ವಯಂ ಪ್ರೇಲತ ಬಂದ್ ಮಾಡಲಾಗಿದೆ.

ಇಂದಿನ ಶಿರಾಳಕೊಪ್ಪ ಬಂದ್ ಮುಖ್ಯ ಉದ್ದೇಶ..

1. ಶಿರಾಳಕೊಪ್ಪದಲ್ಲಿ ಮುಸ್ಲಿಂರ ಸಂಖ್ಯೆ 72% ಆಗಿದೆ. ಇಲ್ಲಿ ಅವರ ದೌರ್ಜನ್ಯವು ಮೀತಿಮೀರುತ್ತಿದೆ.

2. ಹಿಂದುಗಳಿಗೆ ನಿರಂತರವಾಗಿ ಮುಸ್ಲಿಂಮತಾಂದ ಶಕ್ತಿಗಳ ಕಿರುಕುಳ ಕೊಡುತ್ತ ಹಿಂದುಗಳ ಬಾವನೆಯ ಮೇಲೆ ನಿರಂತರವಾಗಿ ದಾಳಿಯನ್ನು ಎಸಗುತ್ತ ಹಿಂದುಗಳ ಬದುಕಿಗೆ ಕೊಳ್ಳಿ ಇಡುವ ಕಾರ್ಯವನ್ನು ಅಲ್ಲಿನ ಮುಸ್ಲಿಂ ಮತಾಂಧ ಶಕ್ತಿಗಳು ಎಸಗುತ್ತ ಬಂದಿವೆ.

3. ನಿರಂತರವಾಗಿ ಗೋಹತ್ಯೆ ಎಗ್ಗಿಲ್ಲದೇ ನಡೆಯುತ್ತಿದೆ ಹಾಗೆ ಅಕ್ರಮವಾದ ಗೊಮಾಂಸದ ಕಸಾಯಿ ಖಾನೆಗಳು ಊರುತುಂಬ ತಲೆ ಎತ್ತುತ್ತಿದೆ. ಇಲ್ಲಿಂದ ತಾಲ್ಲೂಕಿನ ವಿವಿಧೆಡೆಗಳಿಗೆ ಮತ್ತು ಜಿಲ್ಲೆಯ ವಿವಿಧ ಭಾಗಗಳಿಗೆ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದಾರೆ. ಯಾವ ಕಾನೂನು ಇವರನ್ನು ಸರಿದಾರಿಗೆ ತರಲು ವಿಫಲವಾಗಿದೆ.

4. ಕಾನೂನು ಬಾಹಿರ ಅಕ್ರಮ ಚಟುವಟಿಕೆಗಳ ಆಡ್ಡೆಯಾಗಿದೆ ಶಿರಾಳಕೊಪ್ಪ,

5. ಶಿರಾಳಕೊಪ್ಪದ ಹಿಂದುಗಳನ್ನು ಒಕ್ಕಲೆಬ್ಬಿಸಲು ಅಮಾಯಾಕ ಹಿಂದುಗಳ ಮೇಲೆ ನಿರಂತರವಾಗಿ ದೌರ್ಜನ್ಯವನ್ನು ಹಾಗೂ ಕಾಲು ಕೆರೆದು ಜಗಳ ಮಾಡುವುದು, ಅನವಶ್ಯಕವಾಗಿ ಕಿರುಕುಳವನ್ನು ನಿರಂತರವಾಗಿ ಕೊಡುತ್ತಿದ್ದಾರೆ.

6. ಹಿಂದು ಯುವತಿಯರನ್ನು ಪ್ರೀತಿ, ಪ್ರೇಮದ ಹೆಸರಿನಲ್ಲಿ ಬಲೆಗೆ ಕೆಡವಿಕೊಂಡು ವಿಪರಿತ ಪ್ರಮಾಣದ ಲವ್ ಜಿಹಾದ್
ನಡೆಸುತ್ತಿದ್ದು, ಮಂತಾತರಗೊಂಡ ಅಮಾಯಕ ಯುವತಿಯರನ್ನು ವೇಶೈಯರನ್ನಾಗಿಸಿ ಮಾರಾಟ ಮಾಡುವ ಜಾಲವು ಸಕ್ರೀಯವಾಗಿದೆ.

7. ಇಲ್ಲಿ ಅನೇಕ ಡಾನ್‌ಗಳು, ದಾವುದ್ ಇಬ್ರಾಹಿಂಗಳು ಮತ್ತು ಮರಿ ಜಿನ್ನಾಗಳು ತಲೆ ಎತ್ತುತ್ತಿದ್ದಾರೆ. ಇವರುಗಳನ್ನು ಪ್ರಶ್ನಿಸುವ
ಹಿಂದುಗಳನ್ನು ಎಗ್ಗಿಲ್ಲದೆ ಅಟ್ಟಾಡಿಸಿಕೊಂಡು ಹೊಡೆಯುವ ಘಟನೆಗಳು ಹೆಚ್ಚುತ್ತಿವೆ.

8. ಹಿಂದುಗಳು ಬದುಕುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿಯನ್ನು ಶಿರಾಳಕೊಪ್ಪದಲ್ಲಿ ನಿರ್ಮಿಸಿ ಮುಸ್ಲಿಂನ ಮಂತಾಧ ಶಕ್ತಿಗಳ ಆಟ ಮೀತಿಮೀರುತ್ತಿದೆ.

9. ದಿ| 09/01/2023ರಂದು ಶಿರಾಳಕೊಪ್ಪ ನಗರದ ಮಾರ್ಕೆಟ್‌ನಲ್ಲಿ ಅತಿವೇಗವಾಗಿ ಬೈಕ್ ಚಲಾಯಿಸುತ್ತಿದ್ದ ಮುಸ್ಲಿಂ ಯುವಕನನ್ನು ನಿಧಾನವಾಗಿ ಬೈಕ್ ಚಲಾಯಿಸು ಎಂದು ಹೇಳಿದ ಹಿಂದು ವ್ಯಕ್ತಿಯನ್ನು ಏಕಾಏಕಿ ಅಮಾನುಷವಾಗಿ ಹಲ್ಲೆ ಮಾಡುತ್ತಿದ್ದುದ್ದನ್ನು ಕಂಡು ಕೇಳಲು ಹೋದ ಇನ್ನಿಬ್ಬರು ಹಿಂದು ಯುವಕರನ್ನು ಸಹ ಮುಸ್ಲಿಂ ಮತಾಂಧರು ಕೂಡಿ ಹಲ್ಲೆ ನಡೆಸಿ ಶಿರಾಳಕೊಪ್ಪದಲ್ಲಿ ಮುಸ್ಲಿಮರು ಹೇಳಿದ ಹಾಗೆ ಕೇಳಿಕೊಂಡು ಹಿಂದುಗಳು ಬಿದ್ದಿರಬೇಕು ಇಲ್ಲದಿದ್ದರೆ ಇದೇಗಗತಿ ಎಂದು ಅವಾಜ್ ಹಾಕಿ ಸಾಮಾಜಿಕ ಭಯೋತ್ಪದನೆ ನಿರ್ಮಿಸಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*