Breaking News

ರೈಲ್ವೆ ಲೆವೆಲ್ ಕ್ರಾಸಿಂಗ್ ತಾಂತ್ರಿಕ ಪರಿಶೀಲನೆ, ವಾಹನ ಸವಾರರಿಗೆ ಪರ್ಯಾಯ ಮಾರ್ಗ.

Cnewstv / 08.12.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ರೈಲ್ವೆ ಲೆವೆಲ್ ಕ್ರಾಸಿಂಗ್ ತಾಂತ್ರಿಕ ಪರಿಶೀಲನೆ, ವಾಹನ ಸವಾರರಿಗೆ ಪರ್ಯಾಯ ಮಾರ್ಗ.

ಶಿವಮೊಗ್ಗ : ಕುಂಸಿ-ಆನಂದಪುರ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ 92 ರಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡುತ್ತಿರುವುದರಿಂದ 09.12.2022 ರ ಸಂಜೆ 7 ಗಂಟೆಯಿಂದ ದಿನಾಂಕ 10.12.2022 ರ ಬೆಳಿಗ್ಗೆ 7 ವರೆಗೆ ಗೇಟ್ ಮುಚ್ಚಿದ್ದು ವಾಹನ ಸವಾರರು ತಾತ್ಕಾಲಿಕವಾಗಿ ಪರ್ಯಾಯ ಮಾರ್ಗವನ್ನು ಅನುಸರಿಪರ್ಯಾಯ ಮಾರ್ಗ.ಸಬೇಕಾಗಿದೆ…

ಲಘು ವಾಹನಗಳು:-

ಆಯನೂರನಿಂದ ರಿಪ್ಪನಪೇಟೆ ಕಡೆಗೆ ಹೋಗುವ ಲಘು ವಾಹನಗಳು ಆಯನೂರು- 5ನೇ ಮೈಲುಗಲ್ಲು- ಹಾರೋಹಿತ್ಲು- ಮೂಗುಡ್ತಿ ಮುಖಾಂತರ ಪ್ರತಿಕ್ರಮವಾಗಿ ಸಂಚಾರಿಸಬಹುದಾಗಿರುತ್ತದೆ.

ಭಾರಿ ವಾಹನಗಳು:-

ಆಯನೂರನಿಂದ ರಿಪ್ಪನಪೇಟೆ ಮುಖಾಂತರ ಹೊಸನಗರದ ಕಡೆಗೆ ಹೋಗುವ ಭಾರೀ ಸರಕು ಸಾಗಾಣಿಕೆಯ ವಾಹನಗಳು ಆಯನೂರು- ಆನಂದಪುರ- ಮಾವಿನ ಕೊಪ್ಪ ಮುಖಾಂತರ ಪ್ರತಿಕ್ರಮವಾಗಿ ಸಂಚಾರಿಸಬಹುದಾಗಿರುತ್ತದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*