Breaking News

ಉಷಾ ನರ್ಸಿಂಗ್ ಹೋಮ್ ಹತ್ತಿರ ರೈಲಿಗೆ ಸಿಲುಕಿ ಕಾಲು ಕಳೆದುಕೊಂಡ ಯುವಕ.

Cnewstv / 25.11.2022 / ಶಿವಮೊಗ್ಗ / ಸುದ್ದಿ‌ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಉಷಾ ನರ್ಸಿಂಗ್ ಹೋಮ್ ಹತ್ತಿರ ರೈಲಿಗೆ ಸಿಲುಕಿ ಕಾಲು ಕಳೆದುಕೊಂಡ ಯುವಕ.

ಶಿವಮೊಗ್ಗ : ಉಷಾ ನರ್ಸಿಂಗ್ ಹೋಮ್ ರೈಲ್ವೆ ಗೇಟ್ ಹತ್ತಿರ ರೈಲಿಗೆ ಸಿಲುಕಿ ಯುವಕ ಕಾಲು ಕಳೆದುಕೊಂಡ ಘಟನೆ ನೆನ್ನೆ ರಾತ್ರಿ ನಡೆದಿದೆ.

https://cnewstv.in/?p=11573

ಆದಿಲ್ (16) ಎಂಬ ಬಿಹಾರಿ ಮೂಲದ ಯುವಕ ಕಾಲು ಕಳೆದುಕೊಂಡ ದುರ್ದೈವೆ. ರೈಲ್ವೆ ವೇಲ್ ಸೇತುವೆಯ ಕಾಮಗಾರಿಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನೆನ್ನೆ ರಾತ್ರಿ ಕುಡಿದು ರೈಲ್ವೆ ಗೇಟ್ ಬಳಿ ಮಲಗಿದ್ದಾಗ ಆತನ ಮೇಲೆ ರೈಲು ಹರಿದು ಕಾಲು ತುಂಡಾಗಿದೆ ಎನ್ನಲಾಗಿದೆ.

ಯುವಕನನ್ನು ಆಸ್ಪತ್ರೆಗೆ ದಾಖಲೆಸಲಾಗಿದ್ದು, ರೈಲ್ವೆ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನು ಒದಿ : http://cnewstv.in/?p=11577

ಸುದ್ದಿ‌ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*