Breaking News

ಶಿವಮೊಗ್ಗ : ಪಾಕಿಸ್ತಾನ ಧ್ವಜ ಹಾರಾಟದ ವಿಡಿಯೋ ವೈರಲ್, ಪೊಲೀಸ್ ಇಲಾಖೆಯಿಂದ ಸ್ಪಷ್ಟನೆ.

Cnewstv.in / 08.10.2022/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಪಾಕಿಸ್ತಾನ ಧ್ವಜ ಹಾರಾಟದ ವಿಡಿಯೋ ವೈರಲ್, ಪೊಲೀಸ್ ಇಲಾಖೆಯಿಂದ ಸ್ಪಷ್ಟನೆ.

ಶಿವಮೊಗ್ಗ : ಸಾಗರದಲ್ಲಿ ಪಾಕಿಸ್ತಾನದ ಬಾವುಟವನ್ನು ಹಾರಿಸಲಾಗಿದೆ ಎಂಬ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ.

ವಿಡಿಯೋವನ್ನ ಪರಿಶೀಲಿಸಲಾಗಿದ್ದು ವಿಡಿಯೋದಲ್ಲಿರುವ ಬಾವುಟದಲ್ಲಿ ಚಂದ್ರನ ಆಕಾರವು ಕೆಳಮುಖವಾಗಿದೆ. ಇದು ಪಾಕಿಸ್ತಾನದ ಬಾವುಟ ಆಗಿರುವುದಿಲ್ಲ. ಈ ರೀತಿ ಸುಳ್ಳು ವದಂತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ :

http://cnewstv.in/?p=11208

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*