Breaking News

ಶಿವಮೊಗ್ಗ ದಸರಾ : ತುಂಗಾ ಅರತಿ ಸಂಭ್ರಮ.

Cnewstv.in / 3.10.2022/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ ದಸರಾ : ತುಂಗಾ ಅರತಿ ಸಂಭ್ರಮ.

ಶಿವಮೊಗ್ಗ : ಮಹಾನಗರಪಾಲಿಕೆ ವತಿಯಿಂದ ಮೊದಲ ಬಾರಿಗೆ ತುಂಗಾ ಅರತಿ ನೆರವೇರಿಸಲಾಯಿತು.

ಶಿವಮೊಗ್ಗ ಮಹಾನಗರ ಪಾಲಿಕೆ ದಸರಾ ನಾಡಹಬ್ವ ದಸರಾ ಪ್ರಯುಕ್ತ ತುಂಗಾ ಅರತಿ ಪೂಜೆಯನ್ನ ನೆರವೇರಿಸಲಾಯಿತು.‌ ಗಂಗಾನದಿಗೆ ಗಂಗಾವತಿ ನಡೆಸಲಾಗುತ್ತಿತ್ತು ಆದರೆ ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ತುಂಗಾ ನದಿಗೆ ತುಂಗಾ ಆರತಿಯನ್ನು ನೆರವೇರಿಸಲಾಯಿತು.

ಕೊಪಲಯ್ಯನ ಛತ್ರದ ಬಳಿಯಿರುವ ತುಂಗಾ ಮಂಟಪವನ್ನು ಮದುವನಗಿತ್ತಿಯಂತೆ ಅಲಂಕರಿಸಲಾಗಿತ್ತು. ತುಂಗಾ ಸೇತುವೆ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿತ್ತು.

ಇದನ್ನು ಓದಿ :
http://cnewstv.in/?p=11189

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*