Cnewstv.in /21.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
3 ದಿನ ನಡೆಯಲಿದೆ ಅದ್ದೂರಿ ಕಲಾ ದಸರಾ..
ಶಿವಮೊಗ್ಗ : ಈ ಬಾರಿ ಕಲಾ ದಸರಾವನ್ನು 28.09.2022 ರಿಂದ 30.09.2022 ರ ವರೆಗೆ ಅದ್ದೂರಿಯಾಗಿ ಮೂರು ದಿನಗಳ ನಡೆಸಲಾಗುತ್ತಿದೆ ಎಂದು ಕಲಾ ದಸರ ಸಮಿತಿಯ ಅಧ್ಯಕ್ಷರಾದ ನಾಗರಾಜ್ ಕಂಕಾರಿ ತಿಳಿಸಿದ್ದಾರೆ.
ಕಾರ್ಯಕ್ರಮದ ವಿವರ.
28.09.2022
* ಬೆಳಗ್ಗೆ 10 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಛಾಯಾಚಿತ್ರ ಪ್ರದರ್ಶನ.
* ಸಂಜೆ 4 ಗಂಟೆಗೆ ಕವಿಗೋಷ್ಟಿ.
* ಸಂಜೆ 5.30 ರಿಂದ ವಿಚಾರ ಸಂಕಿರಣ
* ಹರಟೆ ಕಾರ್ಯಕ್ರಮ.
29.09.2022
* ಸಂಜೆ 4 ಗಂಟೆಗೆ ಕಲಾದಸರಾ ಜಾಥಾ ವಿನೋಬ ನಗರ ಕರಿಯಣ್ಣ ಬಿಲ್ಡಿಂಗ್ ನಿಂದ ಫ್ರೀಡಂ ಪಾರ್ಕ್ ವರೆಗೆ
* ಸಂಜೆ 6 ರಿಂದ ವಿವಿಧ ಕಲಾವಿದರಿಂದ ಜನಪದ ನೃತ್ಯ ಗೀತೆಗಳ ಸಂಗಮ.
30.09.2022
* ಸಂಜೆ 5 ರಿಂದ ಜನಪದ ನೃತ್ಯಗಳೊಂದಿಗೆ ವಾದ್ಯಗಳ ಕಲರವ
* ಸಮೂಹ ಜನಪದ ನೃತ್ಯ
ಇದನ್ನು ಒದಿ : https://cnewstv.in/?p=11145
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
C News TV Kannada News Online in cnewstv