Breaking News

ಹಿಂದೂಮಹಾಸಭಾ ಗಣಪತಿ ಉತ್ಸವದ ಮಹಾದ್ವಾರದ ಫೋಟೋ ವೈರಲ್.

Cnewstv.in / 05.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಹಿಂದೂಮಹಾಸಭಾ ಗಣಪತಿ ಉತ್ಸವದ ಮಹಾದ್ವಾರದ ಫೋಟೋ ವೈರಲ್.

ಶಿವಮೊಗ್ಗ : ಹಿಂದೂ ಮಹಾಸಭಾ ಗಣಪತಿ ಉತ್ಸವದ ಅಂಗವಾಗಿ ಗಾಂಧಿಬಜಾರ್ ಮುಂಭಾಗ ನಿರ್ಮಾಣ ಮಾಡಿರುವ ಮಹಾದ್ವಾರದ ಫೋಟೋ ವೈರಲ್ ಆಗಿದೆ.

ಈ ಹಿಂದೆ ನಿರ್ಮಾಣ ಮಾಡಿದ್ದ ಅಯೋದ್ಯ ರಾಮ ಮಂದಿರ ಹಾಗೂ ಸಿಂಹಾಸನದ ಮೇಲೆ ಕುಳಿಸಿದ ಛತ್ರಪತಿ ಶಿವಾಜಿ ಮೂರ್ತಿ ಸಖತ್ ಸದ್ದು ಮಾಡಿದ್ದು ಇದೀಗ ಅದರಂತೆಯೇ ಮಹಾಭಾರತದ ಶ್ರೀಕೃಷ್ಣ ಹಾಗೂ ಅರ್ಜುನನ ಮೂರ್ತಿ‌ ನಿರ್ಮಾಣ ಹಂತದಲ್ಲಿಯೇ ವೈರಲ್ ಆಗಿದೆ.‌ಇನ್ನು ನಿರ್ಮಾಣ ಹಂತದ ಕಾಮಗಾರಿಯನ್ನು ನೋಡಲು ನೂರಾರು ಜನರು ಮಳೆಯನ್ನೂ ಲೆಕ್ಕಿಸದೆ ಸೇರಿದ್ದಾರೆ

ಇದನ್ನು ಒದಿ : https://cnewstv.in/?p=11036

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*