Breaking News

ಮಠದ ಸ್ವಾಮಿಗಳು ಅಂದರೆ ನನಗೆ ದೇವರಂತೆ – ಕೆ.ಎಸ್.ಈಶ್ವರಪ್ಪ.

Cnewstv.in / 03.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಮಠದ ಸ್ವಾಮಿಗಳು ಅಂದರೆ ನನಗೆ ದೇವರಂತೆ – ಕೆ.ಎಸ್.ಈಶ್ವರಪ್ಪ.

ಶಿವಮೊಗ್ಗ : ಮಠದ ಸ್ವಾಮಿಗಳು ಅಂದರೆ ನನಗೆ ದೇವರಂತೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರು ಹೇಳಿದರು.

ಇಂದು ಶಿವಮೊಗ್ಗದಲ್ಲಿ ಮುರುಘಾ ಮಠದ ಶ್ರೀಗಳ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ವಿಚಾರ ಸುಳ್ಳಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಮಠದ ಸ್ವಾಮಿಗಳು ಬಗ್ಗೆ ನನಗೆ ಗೌರವ ಕಡಿಮೆಯಾಗಿಲ್ಲ. ತನಿಖೆಯ ನಂತರ ಸತ್ಯ-ಸುಳ್ಳು ಹೊರಬೀಳಲಿದೆ. ನಂತರ ತೀರ್ಮಾನ ತೆಗೆದುಕೊಳ್ಳೋಣ. ಆದರೆ ಒಂದೇ ಸರಿ ಸತ್ಯ – ಸುಳ್ಳು ಎಂಬ ತೀರ್ಮಾನವನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ.

ಇಡೀ ದೇಶದಲ್ಲಿ ಮಠಮಂದಿರಗಳು ಸ್ವಾಭಾವಿಕವಾಗಿ ಭಕ್ತಿಯನ್ನು ಜಾಗೃತಿ ಉಂಟುಮಾಡುತ್ತದೆ. ಹಿಂದೂ ಧರ್ಮಕ್ಕೆ ಪ್ರೇರಣೆ ಎಲ್ಲಾ ಸಾಧು-ಸಂತರು. ಆ ಗೌರವ ನನಗೆ ಇಂದು ಇದೆ. ಮುಂದು ಕೂಡ ಇರುತ್ತದೆ ಎಂದರು.

ಇದನ್ನು ಒದಿ : https://cnewstv.in/?p=11018

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*