ಮಹಾನಗರಪಾಲಿಕೆಯಿಂದ ಆಪರೇಷನ್ ಫ್ಲೆಕ್ಸ್.
Cnewstv.in / 16.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮಹಾನಗರಪಾಲಿಕೆಯಿಂದ ಆಪರೇಷನ್ ಫ್ಲೆಕ್ಸ್.
ಶಿವಮೊಗ್ಗ : ರಾತ್ರೋರಾತ್ರಿ ಮಹಾನಗರಪಾಲಿಕೆಯಿಂದ ಆಪರೇಷನ್ ಫ್ಲೆಕ್ಸ್ ಕಾರ್ಯಾಚರಣೆ ಮಾಡಲಾಯಿತು.
ನಿನ್ನೆ ನಗರದಲ್ಲಿ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಉಂಟಾದ ಗಲಭೆ ಹಿನ್ನೆಲೆಯಲ್ಲಿ ಪಾಲಿಕೆ ವತಿಯಿಂದ ಈ ನಿರ್ಧಾರ ತೆಗೆದುಕೊಂಡಿದೆ. ಜಿಲ್ಲಾಧಿಕಾರಿ ಡಾ. ಸೆಲ್ವಮಣಿಯವರ ಸೂಚನೆಯ ಮೇರೆಗೆ ಪಾಲಿಕೆ ಆಯುಕ್ತ ಮಾಯಣ್ಣಗೌಡ ಹಾಗೂ ಸುಮಾರು 50 ಸಿಬ್ಬಂದಿಗಳು ರಾತ್ರೋರಾತ್ರಿ ಫ್ಲೆಕ್ಸಗಳನ್ನು ತೆರವುಗೊಳಿಸಿದ್ದಾರೆ.
ಇದನ್ನು ಒದಿ : https://cnewstv.in/?p=10855
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ಮಹಾನಗರಪಾಲಿಕೆಯಿಂದ ಆಪರೇಷನ್ ಫ್ಲೆಕ್ಸ್. 2022-08-16