ಸಾವರ್ಕರ್ ಪ್ಲೇಕ್ಸ್ ವಿವಾದ, ಇಬ್ಬರಿಗೆ ಚಾಕು ಇರಿತ
Cnewstv.in / 15.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಾವರ್ಕರ್ ಪ್ಲೇಕ್ಸ್ ವಿವಾದ, ಇಬ್ಬರಿಗೆ ಚಾಕು ಇರಿತ
ಶಿವಮೊಗ್ಗ : ಸಾವರ್ಕರ್ ಭಾವಚಿತ್ರ ತೆರವು ವಿಚಾರ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಇಬ್ಬರು ಯುವಕ ಚಾಕು ಹೀರಿತಕ್ಕೆ ಒಳಗಾಗಿದ್ದಾನೆ.
ಶಿವಮೊಗ್ಗದ ಉಪ್ಪಾರ್ ಕೇರಿ ನಿವಾಸಿ ಪ್ರೇಮ್ ಸಿಂಗ್ (28) ಎಂಬುವವನಿಗೆ ಚಾಕು ಇರಿತವಾಗಿದೆ. ಮನೆಯ ಮುಂದೆ ನಿಂತಿದ್ದ ಪ್ರೇಮ್ ಸಿಂಗ್ ಗೆ ಚಾಕುವಿನಿಂದ ಇರಿಯಾಲಾಗಿದೆ. ಕೂಡಲೇ ಆತನನ್ನು ಶಿವಮೊಗ್ಗ ಜಿಲ್ಲಾ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಶೋಕನಗರದಲ್ಲಿ ಕಿಡಿಗೇಡಿಗಳು ಮತ್ತೊಬ್ಬ ಯುವಕನಿಗೆ ಚಾಕು ಇರಿದಿದ್ದಾರೆ. ಅಂಗಡಿ ಬಾಗಿಲು ಮುಚ್ಚಿ ಮನೆಗೆ ಹೋಗುತ್ತಿದ್ದ ಪ್ರವೀಣ್ ಕುಮಾರ್ (29) ಎಂಬ ಯುವಕನಿಗೆ ಕಿಡಿಗೇಡಿಗಳು ಚಾಕು ಇರಿದಿದ್ದಾರೆ.
ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಫೈಯರ್ ಗ್ಯಾಸ್ ಬಳಸಲು ಮುಂದಾಗಿದ್ದಾರೆ. ನಗರದಲ್ಲಿ ಎಲ್ಲಾ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಇದನ್ನು ಒದಿ : https://cnewstv.in/?p=10837
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ಇಬ್ಬರಿಗೆ ಚಾಕು ಇರಿತ ಸಾವರ್ಕರ್ ಪ್ಲೇಕ್ಸ್ ವಿವಾದ 2022-08-15