Breaking News

ಮಳೆ ಅಬ್ಬರ : ಮನೆ, ಅಂಗಡಿಗೆ ನುಗ್ಗಿದ ನೀರು,

Cnewstv.in / 04.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಮಳೆ ಅಬ್ಬರ : ಮನೆ, ಅಂಗಡಿಗೆ ನುಗ್ಗಿದ ನೀರು,

ಶಿವಮೊಗ್ಗ : ಸಂಜೆ ಸುರಿದ ಒಂದು ಗಂಟೆ ಮಳೆಗೆ ನಗರದ ಜನತೆ ತತ್ತರಿಸಿದ್ದಾರೆ. ಬೈಪಾಸ್ ರಸ್ತೆಯ ಕಿಯಾ ಷೋ ರೂಮ್ ಮುಂಭಾಗದ 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ಚಾನಲ್ ನಿಂದ ಸತತವಾಗಿ ನೀರು ಹರಿಸುತ್ತಿದ್ದು ಸುಮಾರು ಒಂದು ಗಂಟೆಯಿಂದ ಒಳಹರಿವು ಜಾಸ್ತಿಯಾಗುವುದು ಜನರಲ್ಲಿ ಆತಂಕವನ್ನು ಹೆಚ್ಚು ಮಾಡಿದೆ.

ಆರ್ ಎಂಎಲ್ ನಗರ, ಎಂಟಿ ರಸ್ತೆಗಳಲ್ಲಿನ ರಾಜಕಾಲುವೆ, ಚರಂಡಿ ಅವ್ಯವಸ್ಥೆಯಿಂದಾಗಿ ಅಂಗಡಿಗಳಿಗೆ ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಇದನ್ನು ಒದಿ : https://cnewstv.in/?p=10725

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*