ನಗರದಲ್ಲಿ ಮಳೆಯ ಅಬ್ಬರ ಮನೆಗಳಿಗೆ ನುಗ್ಗಿದ ನೀರು..
Cnewstv.in / 28.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಗರದಲ್ಲಿ ಮಳೆಯ ಅಬ್ಬರ ಮನೆಗಳಿಗೆ ನುಗ್ಗಿದ ನೀರು..
ಶಿವಮೊಗ್ಗ : ನೆನ್ನೆ ರಾತ್ರಿ ನಗರದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ವಿರಾಮ ನೀಡಿದ್ದ ವರುಣ ನೆನ್ನೆ ಅಬ್ಬರಿಸಿದ್ದಾನೆ. ರಾತ್ರಿ ಸುಮಾರು 8 ಗಂಟೆಗೆ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ.
ಮಳೆಯ ಮುನ್ಸೂಚನೆ ಇಲ್ಲದೆ ಹೊರಗೆ ಹೋದವರು ಪುನಃ ಮನೆಗೆ ಬರಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಇನ್ನು ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ.
ಇದನ್ನು ಒದಿ : https://cnewstv.in/?p=10668
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ನಗರದಲ್ಲಿ ಮಳೆಯ ಅಬ್ಬರ ಮನೆಗಳಿಗೆ ನುಗ್ಗಿದ ನೀರು.. 2022-07-28