Cnewstv.in / 13.07.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನನಗೆ ಯಾವ ಉತ್ಸವವು ಬೇಡ – ಡಿಕೆ ಶಿವಕುಮಾರ್
ಬೆಂಗಳೂರು : ನನಗೆ ಯಾವ ಉತ್ಸವವು ಬೇಡ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕು ಎನ್ನುವುದೇ ನನ್ನ ಗುರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ಸಿದ್ದರಾಮೋತ್ಸವ ತರಾನೇ ಶಿವಕುಮಾರೋತ್ಸವ ನಡೆಸುವಂತೆ ಅಭಿಮಾನಿಯೊಬ್ಬ ಬರೆದ ಪತ್ರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದರೆ ಇದಕ್ಕೆ ಪ್ರತ್ಯುತ್ತರ ನೀಡಿದ ಡಿಕೆ ಶಿವಕುಮಾರ್ ನನಗೆ ಯಾವ ಉತ್ಸವು ಬೇಡ ನನ್ನನ್ನ ಯಾರು ಪೂಜೆ ಮಾಡಬೇಡಿ ಪಕ್ಷದ ಪೂಜೆಮಾಡಿ ಕಾಂಗ್ರೆಸ್ ಉತ್ಸವ ಮಾಡಲಿ ಎಂದಿದ್ದಾರೆ.
ನಾನು ಅಧಿಕಾರಕ್ಕೆ ಬಂದಾಗ, ಯಾರೂ ಕೂಡ ನನ್ನನ್ನು ಪೂಜೆ ಮಾಡಬೇಡಿ, ಪಕ್ಷವನ್ನು ಪೂಜೆ ಮಾಡಿ ಎಂದು ಹೇಳಿದ್ದೆ ಈಗಲೂ ನಾನು ಅದೇ ಮಾತಿಗೆ ಬದ್ಧನಾಗಿದ್ದೇನೆ ಎಂದರು.
ಇದನ್ನು ಒದಿ : https://cnewstv.in/?p=10468
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.