Breaking News

ಘ.ಗು. ಹಳಕಟ್ಟಿ ಅವರ ಜಯಂತಿ ಪ್ರಯುಕ್ತ ಉಚಿತ ವಚನ ಪುಸ್ತಕಗಳ ವಿವರಣೆ.

Cnewstv.in / 11.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಘ.ಗು. ಹಳಕಟ್ಟಿ ಅವರ ಜಯಂತಿ ಪ್ರಯುಕ್ತ ಉಚಿತ ವಚನ ಪುಸ್ತಕಗಳ ವಿವರಣೆ.

ಶಿವಮೊಗ್ಗ : ಘ.ಗು. ಹಳಕಟ್ಟಿ ಅವರ ಜಯಂತಿ ಹಾಗೂ ವಚನ ಸಂರಕ್ಷಣಾ ದಿನದ ಪ್ರಯುಕ್ತ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕಿನ ವಿವಿಧ ಶಾಲಾ ಮಕ್ಕಳಿಗೆ ಒಂದು ವಾರಗಳ ಕಾಲ 2000ಕ್ಕೂ ಹೆಚ್ಚು ಉಚಿತ ವಚನ ಪುಸ್ತಕಗಳನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಯುವ ಘಟಕ ವತಿಯಿಂದ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಘಟಕದ ಶಿವಯೋಗಿ ಹಂಚಿನಮನೆ, ನಿತೀಶ್ ಕುಮಾರ್, ಬೆನಕ್ ಪಟೇಲ್, ಪ್ರಶಾಂತ್ ಸವಳಂಗ, ಹಾಲೇಶ್ ಗೌಡ, ನಿತಿನ್ ಹಚ್.ವಿ., ಅಭಿಜಿತ್ ನುಚ್ಚಿನ್, ಸ್ವರೂಪ್, ಬಸವನಗೌಡ ಮತ್ತು ಆಯಾ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು ಮತ್ತಿತರು ಇದ್ದರು

ಇದನ್ನು ಒದಿ : https://cnewstv.in/?p=10445

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*