Breaking News

ತ್ಯಾವರೆಕೊಪ್ಪದ ಸಿಂಹ “ಯಶವಂತ್” ಇನ್ನಿಲ್ಲ.

Cnewstv.in / 08.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ತ್ಯಾವರೆಕೊಪ್ಪದ ಸಿಂಹ “ಯಶವಂತ್” ಇನ್ನಿಲ್ಲ.

ಶಿವಮೊಗ್ಗ : ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ಯಶವಂತ ಎಂಬ ಸಿಂಹ ಇಂದೂ ಮೃತಪಟ್ಟಿದೆ.

ಸಿಂಹಧಾಮ ದ ಪ್ರಮುಖ ಆಕರ್ಷಣೆಗಳಲ್ಲಿ ಯಶವಂತ್ ಕೂಡ ಒಂದಾಗಿತ್ತು. 11 ವರ್ಷದ ಯಶವಂತ್ ನನ್ನು 10 ತಿಂಗಳ ಹಿಂದೆಯಷ್ಟೇ ಬನ್ನೇರುಘಟ್ಟದಿಂದ ತರಲಾಗಿತ್ತು. ಯಶವಂತ್ ಫ್ರೋಟೋಸ್ ವೂನ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಪ್ಲೇಟ್ ಲೆಟ್ಸ್ ಕೊರತೆಯಿಂದ ಇಂದು ಮೃತಪಟ್ಟಿದೆ.

ಯಶವಂತ್ ಮರಣೋತ್ತರ ಪರೀಕ್ಷೆ ನಡೆಸಿ ಅಂತಿಮ ಸಂಸ್ಕಾರ ನಡೆಸಲಾಗುವುದು. ಈ ಮೂಲಕ ಹುಲಿ-ಸಿಂಹಧಾಮ ದಲ್ಲಿನ ಸಿಂಹಗಳ ಸಂಖ್ಯೆ ನಾಲ್ಕಕ್ಕೇ ಇಳಿದಿದೆ.

ಇದನ್ನು ಒದಿ : https://cnewstv.in/?p=10430

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*