Breaking News

KSRTC ಬಸ್ಸ್ ಡಿಕ್ಕಿ, ಪತ್ರಿಕಾ ವಿತರಕ ಸ್ಥಳದಲ್ಲೇ ಸಾವು.

Cnewstv.in / 02.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

KSRTC ಬಸ್ಸ್ ಡಿಕ್ಕಿ,ಪತ್ರಿಕಾ ವಿತರಕಾ ಸ್ಥಳದಲ್ಲೇ ಸಾವು.

ಸಾಗರ : ಇಂದು ಬೆಳ್ಳಂಬೆಳಗ್ಗೆ KSRTC ಬಸ್ಸ್ ಸೈಕಲ್‌ ಗೆ ಡಿಕ್ಕಿಯಾಗಿ ಪತ್ರಿಕೆ ಹಂಚುವ ಯುವಕ‌ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತ ದುರ್ದೈವಿಯನ್ನು ಬೆಳ್ಳಕ್ಕಿಯ ಗಣೇಶ್ (25) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಸಾಗರ ಮಾರ್ಗವಾಗಿ ಯಲ್ಲಾಪುರಕ್ಕೆ ಹೋಗುತ್ತಿದ್ದ ಬಸ್, ಪತ್ರಿಕೆ ವಿತರಣೆಗೆ ಹೋಗುತ್ತಿದ್ದ ಸೈಕಲ್ ಗೆ ಪ್ರವಾಸಿ ಮಂದಿರದ ಹತ್ತಿರ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಗಣೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ರಾಹುಲ್ ಗೆ ಸಣ್ಣಪುಟ್ಟ ಗಾಯಗಳಾಗಿದೆ.

ಇದನ್ನು ಒದಿ : https://cnewstv.in/?p=10330

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*