Breaking News

ಯೋಗ ದಿನಾಚರಣೆ : ನಗರದಲ್ಲಿ ನಡೆದ ಯೋಗ ಕಾರ್ಯಕ್ರಮಗಳು.

Cnewstv.in / 21.06.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಯೋಗ ದಿನಾಚರಣೆ : ನಗರದಲ್ಲಿ ನಡೆದ ಯೋಗ ಕಾರ್ಯಕ್ರಮಗಳು.

ಶಿವಮೊಗ್ಗ : ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಇಂದು ಶಿವಮೊಗ್ಗ ನಗರದಲ್ಲಿ ಹಲವು ಯೋಗ ಸಂಸ್ಥೆಗಳು ಹಾಗೂ ಇಲಾಖೆಯ ಸಹಭಾಗಿತ್ವದಲ್ಲಿ ಯೋಗ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು..

ನಗರದಲ್ಲಿ ನಡೆದ ಕಾರ್ಯಕ್ರಮಗಳು..

* ಯೋಗ ಶಿಕ್ಷಣ ಸಮಿತಿ ವತಿಯಿಂದ ನೆಹರು ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ..

* ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆ ಅವರಣದಲ್ಲಿ ಯೋಗ ದಿನಾಚರಣೆ..

* ಕಾಸ್ಮೋ ಕ್ಲಬ್ ನಲ್ಲಿ ಜಲಯೋಗ‌..

* ನ್ಯಾಯಾಲಯದ ಆವರಣದಲ್ಲಿ ದಿನಾಚರಣೆ..

* ಜಿಲ್ಲಾ ಪಂಚಾಯತ್ ಆವರಣದಲ್ಲಿ ಯೋಗ ದಿನಾಚರಣೆ

ಇದನ್ನು ಒದಿ : https://cnewstv.in/?p=10208

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*