8 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೂರಾರು ಸಾಧನೆಗಳನ್ನು ಮಾಡಿದ್ದಾರೆ – ಬಿ.ವೈ.ರಾಘವೇಂದ್ರ.
Cnewstv.in / 02.06.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
8 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೂರಾರು ಸಾಧನೆಗಳನ್ನು ಮಾಡಿದ್ದಾರೆ – ಬಿ.ವೈ.ರಾಘವೇಂದ್ರ.
ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಯಶಸ್ವಿಯಾಗಿ ಎಂಟು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮೋದಿ ಅವರ ಎಂಟನೇ ವರ್ಷದ ಸಾಧನೆ ಕುರಿತು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮೋದಿಯವರು ಎಂಟು ವರ್ಷಗಳಲ್ಲಿ ನೂರಾರು ಸಾಧನೆಗಳನ್ನು ಮಾಡಿದ್ದಾರೆ. ನಾನೊಬ್ಬ ಪ್ರಧಾನ ಸೇವಕ ಎಂದು ಹೇಳಿಕೊಂಡಿದ್ದಾರೆ ದೇಶ-ವಿದೇಶಗಳಲ್ಲಿ ದೇಶದ ಹೆಸರನ್ನು ಮಾಡಿದ್ದಾರೆ.
ಕೋವಿಡ್ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ದೇಶದ ಆಂತರಿಕ ಭದ್ರತೆಗೆ ಹೆಚ್ಚು ಒತ್ತು ನೀಡಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಹಿಂದೂ ದೇವಾಲಯಗಳ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿದ್ದಾರೆ. (article 370)
ಎಂಟು ವರ್ಷದ ಅವಧಿಯಲ್ಲಿ 110 ಗಿಂತಲೂ ಹೆಚ್ಚು ವಿದೇಶ ಪ್ರವಾಸವನ್ನು ಮಾಡಿದ್ದಾರೆ. ಅವರ ವಿದೇಶಿ ನೀತಿಗೆ ಹಲವಾರು ನಾಯಕರು ಬೆರಗಾಗಿದ್ದಾರೆ. ಅಮೆರಿಕದಲ್ಲಿ ಮೋದಿಯವರಿಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ.
ಬಿ.ವೈ ರಾಘವೇಂದ್ರ, ಸಂಸದ.
ಇದನ್ನು ಒದಿ : https://cnewstv.in/?p=10031
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
8 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೂರಾರು ಸಾಧನೆಗಳನ್ನು ಮಾಡಿದ್ದಾರೆ - ಬಿ.ವೈ.ರಾಘವೇಂದ್ರ. 2022-06-02
Recent Comments