Breaking News

ವಿಧಾನಸಭಾ ಚುನಾವಣೆ : ಕಾಂಗ್ರೆಸ್ ಮುಖಂಡರಿಗೆ ಜಿಲ್ಲಾವಾರು ಜವಾಬ್ದಾರಿ..‌

Cnewstv.in / 30.05.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ವಿಧಾನಸಭಾ ಚುನಾವಣೆ : ಕಾಂಗ್ರೆಸ್ ಮುಖಂಡರಿಗೆ ಜಿಲ್ಲಾವಾರು ಜವಾಬ್ದಾರಿ..‌

ಬೆಂಗಳೂರು : ಮುಂಬರಲಿರುವ ವಿಧಾನಸಭಾ ಚುನಾವಣೆಯಗೆ ಕಾಂಗ್ರೆಸ್ ತಯಾರಿ ಮಾಡಿಕೊಳ್ಳುತ್ತಿದ್ದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಿಗೆ ಜಿಲ್ಲಾವಾರು ಜವಾಬ್ದಾರಿಗಳನ್ನು ನೀಡಿದೆ.

ಆಯಾ ಜಿಲ್ಲೆಯ ಜವಾಬ್ದಾರಿ ನೀಡಿರುವಂತಹ ನಾಯಕರು ಜಿಲ್ಲೆಯ ಜನತೆಯ ಜೊತೆಗೆ ಸಂಪರ್ಕದಲ್ಲಿದ್ದು, ಗೆಲುವಿಗೆ ಶ್ರಮಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಮಂಜುನಾಥ್‌ ಭಂಡಾರಿ (ಬೆಂಗಳೂರು ಉತ್ತರ),
ಬಿ.ಎನ್‌. ಚಂದ್ರಪ್ಪ (ಬೆಂಗಳೂರು ಸೆಂಟ್ರಲ್‌),
ಡಾ| ಬಿ.ಎಲ್‌. ಶಂಕರ್‌ (ಬೆಂಗಳೂರು ದಕ್ಷಿಣ),
ಜಿ. ಪದ್ಮಾವತಿ (ಬೆಂಗಳೂರು ಗ್ರಾಮೀಣ),
ನರೇಂದ್ರ ಸ್ವಾಮಿ (ರಾಮನಗರ/ ಬೆಂಗಳೂರು ಗ್ರಾಮಾಂತರ -ಲೋಕಸಭಾ ಕ್ಷೇತ್ರ),
ಕೆ.ಎನ್‌. ರಾಜಣ್ಣ (ಚಿತ್ರದುರ್ಗ ಲೋಕಸಭಾಕ್ಷೇತ್ರ),
ಎಂ.ಸಿ. ವೇಣುಗೋಪಾಲ್‌ (ದಾವಣಗೆರೆ ಲೋಕಸಭಾಕ್ಷೇತ್ರ), ಎಚ್‌.ಎಂ. ರೇವಣ್ಣ (ಶಿವಮೊಗ್ಗ),
ಪಿ.ಆರ್‌. ರಮೇಶ್‌ (ತುಮಕೂರು ಲೋಕಸಭಾಕ್ಷೇತ್ರ),
ವಿ.ಎಸ್‌. ಉಗ್ರಪ್ಪ (ಚಿಕ್ಕಬಳ್ಳಾಪುರ ಲೋಕಸಭಾಕ್ಷೇತ್ರ), ಎಂ.ಆರ್‌. ಸೀತಾರಾಂ (ಕೋಲಾರ),
ಜಿ.ಸಿ. ಚಂದ್ರಶೇಖರ್‌ (ಮಂಡ್ಯ),
ಮಧು ಬಂಗಾರಪ್ಪ (ದಕ್ಷಿಣ ಕನ್ನಡ),
ವಿನಯ ಕುಮಾರ್‌ ಸೊರಕೆ (ಕೊಡಗು),
ಎಸ್‌.ಇ. ಸುದರ್ಶನ್‌ (ಮೈಸೂರು ನಗರ),
ಸೂರಜ್‌ ಹೆಗ್ಡೆ (ಮೈಸೂರು ಗ್ರಾಮೀಣ),
ಚೆಲುವರಾಯ ಸ್ವಾಮಿ (ಚಾಮರಾಜನಗರ),
ಅಭಯಚಂದ್ರ ಜೈನ್‌ (ಉಡುಪಿ),
ಬಿ. ರಮಾನಾಥ್‌ ರೈ (ಚಿಕ್ಕಮಗಳೂರು),
ಡಿ.ಕೆ. ಸುರೇಶ್‌ (ಹಾಸನ).
ಮಲ್ಲಿಕಾರ್ಜುನ ನಾಗಪ್ಪ (ಬಾಗಲಕೋಟೆ),
ಆರ್‌. ಬಿ. ತಿಮ್ಮಾಪುರ್‌ (ಬೆಳಗಾವಿ ನಗರ),
ವಿನಯ್‌ ಕುಲಕರ್ಣಿ (ಬೆಳಗಾವಿ ಗ್ರಾಮಾಂತರ).
ಪಿ.ಎಂ. ಅಶೋಕ್‌ (ಚಿಕ್ಕೋಡಿ),
ನಸೀರ್‌ ಹುಸೇನ್‌ (ಬಿಜಾಪುರ),
ಡಿ.ಆರ್‌. ಪಾಟೀಲ್‌ (ಧಾರವಾಡ ಗ್ರಾಮೀಣ),
ಹಸನ್‌ ಸಾಬ್‌ ದೋತಿಹಾಳ್‌ (ಗದಗ್‌),
ಶಿವರಾಮೇಗೌಡ (ಹಾವೇರಿ),
ಪಿ.ವಿ. ಮೋಹನ್‌ (ಹುಬ್ಬಳಿ ನಗರ),
ಐವನ್‌ ಡಿ’ಸೋಜಾ (ಉತ್ತರ ಕನ್ನಡ),
ಬಸವರಾಜ ರಾಯರೆಡ್ಡಿ (ಗುಲ್ಬರ್ಗ),
ಶರಣಪ್ಪ ಮತ್ತೂರ್‌ (ಯಾದಗಿರ್‌),
ಶರಣ ಪ್ರಕಾಶ ಪಾಟೀಲ್‌ (ಬೀದರ್‌),
ಎಚ್‌. ಆಂಜನೇಯ (ರಾಯಚೂರು),
ಸಂತೋಷ ಲಾಡ್‌ (ಕೊಪ್ಪಳ),
ಡಾ| ಎಲ್‌. ಹನುಮಂತಯ್ಯ (ಬಳ್ಳಾರಿ ನಗರ ಮತ್ತು ಗ್ರಾಮೀಣ)

ಇದನ್ನು ಒದಿ : https://cnewstv.in/?p=10004

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*