Breaking News

Tag Archives: Sagara vhp

ಬಜರಂಗದಳ ಕಾರ್ಯಕರ್ತ ಸುನಿಲ್ ಹತ್ಯೆ ಯತ್ನ ಪ್ರಕರಣ : ಅರೋಪಿ ಬಂಧನ.

Cnewstv / 10.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಬಜರಂಗದಳ ಕಾರ್ಯಕರ್ತ ಸುನಿಲ್ ಹತ್ಯೆ ಯತ್ನ ಪ್ರಕರಣ : ಅರೋಪಿ ಬಂಧನ. ಶಿವಮೊಗ್ಗ : ಸಾಗರದಲ್ಲಿ ಬಜರಂಗದಳ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾಗರ ನಗರದ ಬಿಎಚ್ ರಸ್ತೆಯ ಬಸ್ ನಿಲ್ದಾಣದ ಸಮೀಪ ಬಜರಂಗದಳ ಕಾರ್ಯಕರ್ತ ಸುನಿಲ್ ಹತ್ಯೆಗೆ ಯತ್ನ ಮಾಡಲಾಯಿತು. ಆದರೆ ಕೂದಲೇಲೆಯ ಅಂತರದಲ್ಲಿ ಮೆಚ್ಚಿನ ದಾಳಿಯಿಂದ ಸುನಿಲ್ ಪಾರಾಗಿದ್ದರು. ಸಾಗರ ಟೌನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆರೋಪಿಗಳ ಬಂಧನಕ್ಕಾಗಿ ಮೂರು ತಂಡಗಳಾಗಿ ಪೊಲೀಸರು ...

Read More »