Breaking News

Tag Archives: 56 ಅತ್ಯಾಧುನಿಕ ವಿಮಾನಗಳು ವಾಯುಪಡೆಗೆ ಸೇರ್ಪಡೆ

56 ಅತ್ಯಾಧುನಿಕ ವಿಮಾನಗಳು ವಾಯುಪಡೆಗೆ ಸೇರ್ಪಡೆ

Cnewstv.in / 09.09.2021 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ನವದೆಹಲಿ : ಕೇಂದ್ರ ಸರ್ಕಾರವು ಭಾರತೀಯ ವಾಯುಪಡೆಗೆ ಹೊಸ ಮಾದರಿಯ ಅತ್ಯಾಧುನಿಕ ಯುದ್ಧವಿಮಾನಗಳ ಖರೀದಿ ಮಾಡಲು ಒಪ್ಪಿಗೆ ನೀಡಿದೆ. ಸಿ -295. ಎಂ ಡಬ್ಲೂ ಮಾದರಿಯ 56 ಯುದ್ಧ ವಿಮಾನಗಳನ್ನು ಖರೀದಿ ಮಾಡಲು 22 ಸಾವಿರ ಕೋಟಿ ರೂಪಾಯಿಗಳ ಒಪ್ಪಂದವನ್ನು ಸ್ಪೇನ್ ನ, ಏರ್ ಬಸ್ ಡಿಫೆನ್ಸ್‌ ಆ್ಯಂಡ್ ಸ್ಪೇಸ್ ಎಂಬ ಸಂಸ್ಥೆ ಜತೆ ಮಾಡಿಕೊಳ್ಳಲಾಗಿದೆ. ಒಪ್ಪಂದದ ಹಾಗೆ, 40 ವಿಮಾನಗಳನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿ ಟಾಟಾ ...

Read More »