Breaking News

Tag Archives: ಸಹಜ ಸ್ಥಿತಿಯಲ್ಲಿ ಶಿವಮೊಗ್ಗ : ವಾರದ ಬಳಿಕ ಶಾಲಾ-ಕಾಲೇಜುಗಳು ಪುನರಾರಂಭ..

ಸಹಜ ಸ್ಥಿತಿಯಲ್ಲಿ ಶಿವಮೊಗ್ಗ : ವಾರದ ಬಳಿಕ ಶಾಲಾ-ಕಾಲೇಜುಗಳು ಪುನರಾರಂಭ..

Cnewstv.in / 28.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಸಹಜ ಸ್ಥಿತಿಯಲ್ಲಿ ಶಿವಮೊಗ್ಗ : ವಾರದ ಬಳಿಕ ಶಾಲಾ-ಕಾಲೇಜುಗಳು ಪುನರಾರಂಭ.. ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಭುಗಿಲೆದ್ದ ವಾತಾವರಣ ನಿರ್ಮಾಣವಾಗಿತ್ತು. ಸೆಕ್ಷನ್ 144, ಕರ್ಫ್ಯೂ ನಿಷೇಧದ ವಿಧಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇಂದು ಶಿವಮೊಗ್ಗ ಸಹಜಸ್ಥಿತಿಗೆ ಮರಳಿದೆ. ಒಂದು ವಾರದ ಬಳಿಕ ಶಾಲೆಗಳು ಪುನರಾರಂಭವಾಗಿದೆ.‌ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟುಗಳು ಆರಂಭವಾಗಿದ್ದು ಜನರು ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.‌ ಶಿವಮೊಗ್ಗ ...

Read More »