Breaking News

Tag Archives: ಶಿವಾರಾತ್ರಿ ಆಚರಣೆ ಕುರಿತು ಶಿವಪುರಾಣದಲ್ಲಿ ಇರುವ ಕಥೆ ಗೊತ್ತಾ ??

ಶಿವಾರಾತ್ರಿ ಆಚರಣೆ ಕುರಿತು ಶಿವಪುರಾಣದಲ್ಲಿ ಇರುವ ಕಥೆ ಗೊತ್ತಾ ??

Cnewstv.in / ವಿಶೇಷ ಅಂಕಣ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಶಿವಾರಾತ್ರಿ ಆಚರಣೆ ಕುರಿತು ಶಿವಪುರಾಣದಲ್ಲಿ ಇರುವ ಕಥೆ ಗೊತ್ತಾ ?? ದೇವಲೋಕದಲ್ಲಿ ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ವಾಗ್ವಾದಗಳು ನಡೆಯುತ್ತಿದ್ದವು. ಮಹಾ ದೇವತೆಗಳಿಬ್ಬರನ್ನೂ ಸಮಾಧಾನ ಮಾಡುವುದು ದುರ್ಲಭ ಎನಿಸಿದಾಗ, ದೇವತೆಗಳೆಲ್ಲ ಹೋಗಿ ಪರಶಿವನನ್ನು ಬೇಡಿಕೊಳ್ಳುತ್ತಾರೆ. ವಿಷ್ಣು ಹಾಗೂ ಬ್ರಹ್ಮರ ಜಗಳವನ್ನು ಶಮನ ಮಾಡುವಂತೆ ಕೋರಿಕೊಳ್ಳುತ್ತಾರೆ. ಆಗ ವಿಷ್ಣು ಮತ್ತು ಬ್ರಹ್ಮರ ನಡುವೆ ಶಿವ, ಅಗ್ನಿಕಂಭದ ರೂಪದಲ್ಲಿ ಬಂದು ನಿಂತು ತನ್ನ ಮೂಲವನ್ನು ಕಂಡುಹಿಡಿಯಲು ...

Read More »