Breaking News

Tag Archives: ಶಿವಮೊಗ್ಗ : ರಸ್ತೆ ಅಪಘಾತ

ಶಿವಮೊಗ್ಗ : ರಸ್ತೆ ಅಪಘಾತ, ಗಂಡ ಸಾವು ಪತ್ನಿಗೆ ಗಾಯ.

Cnewstv.in / 05.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಸಾಗರ : ಹಿಂದಿನಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ನರೇಂದ್ರ ಮೃತಪಟ್ಟ ಘಟನೆ ಬಿ ಹೆಚ್ ರಸ್ತೆಯ ಬೃಂಗಿ ಮಠದ ಸಮೀಪ ನಡೆದಿದೆ. ಬೈಕಿನ ಹಿಂದೆ ಕೂತಿದ್ದ ಪತ್ನಿ ರಾಜೇಶ್ವರಿಗೆ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂಲತಹ ಸಾಗರ ತಾಲೂಕಿನ ನಿಟ್ಟೂರಿನ ದಂಪತಿಗಳು ಶಿವಮೊಗ್ಗದ ಗೋಪಾಳದಲ್ಲಿ ವಾಸವಾಗಿದ್ದಾರೆ. ತಮ್ಮ ಊರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾರು ಚಾಲಕನೆ ದಂಪತಿಗಳನ್ನು ಆಸ್ಪತ್ರೆಗೆ ದಾಖಲಿಸಿ ...

Read More »