Breaking News

Tag Archives: ಶಿವಮೊಗ್ಗ : ಗುಡುಗು ಸಹಿತ ಮಳೆ

ಶಿವಮೊಗ್ಗ : ಗುಡುಗು ಸಹಿತ ಮಳೆ, ತಂಪಾದ ವಾತಾವರಣ.‌

Cnewstv.in / 21.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಶಿವಮೊಗ್ಗ : ಗುಡುಗು ಸಹಿತ ಮಳೆ, ತಂಪಾದ ವಾತಾವರಣ.‌ ಶಿವಮೊಗ್ಗ : ಕಳೆದ ಕೆಲವು ದಿನಗಳಿಂದ ಬೇಸಿಗೆಯ ಸುಡುಬಿಸಿಲಿಗೆ ನಗರದ ಜನರು ಹೈರಾಣಾಗಿದ್ದರು. ಇಂದು ಮಧ್ಯಾಹ್ನ ಮಳೆ ಸುರಿದಿದ್ದು ತಂಪಾದ ವಾತಾವರಣ ನಿರ್ಮಾಣವಾಗಿದೆ. ಇಂದು ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿದ್ದು ಸಂಜೆ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಸದ್ಯ ಶಿವಮೊಗ್ಗ ಕೂಲ್ ಕೂಲ್ ಆಗಿದೆ.. ಇನ್ನು ಕೆಲವು ಕಡೆ ...

Read More »