Breaking News

Tag Archives: ವಿದ್ಯುತ್ ತಂತಿ ಹರಿದು ಸ್ಥಳದಲ್ಲೇ ಬಾಲಕ ಸಾವು

ವಿದ್ಯುತ್ ತಂತಿ ಹರಿದು ಸ್ಥಳದಲ್ಲೇ ಬಾಲಕ ಸಾವು

  Cnewstv.in / Shivamogga / 04.06.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ವಿದ್ಯುತ್ ತಂತಿ ಹರಿದು ಬಿದ್ದು ಬಾಲಕ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಅರಹತೋಳದಲ್ಲಿ ನಡೆದಿದೆ. 13 ವರ್ಷದ ನಿತಿನ್ ಮೃತ ದುರ್ದೈವಿ. ನಿತಿನ್ ತಂದೆ ಮಂಜಪ್ಪ ತೋಟದಲ್ಲಿ ಕೆಲಸ ಮಾಡ್ತಾ ಇದ್ರು ಅವರನ್ನ ತಿಂಡಿಗೆ ಕರೆಯಲು ಬಂದ ಮಗನ ತಲೆಯ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದಿದೆ. ಘಟನೆಯ ನಂತರ ಸ್ಥಳಕ್ಕಾಗಮಿಸಿದ ಮೆಸ್ಕಾಂನ ಲೈನ್ ಮ್ಯಾನ್ ಹಾಗೂ ಎಂಜಿನಿಯರ್ ಗಳನ್ನು ಸಾರ್ವಜನಿಕರು ...

Read More »