Breaking News

Tag Archives: ರಷ್ಯಾ – ಉಕ್ರೇನ್ ಯುದ್ಧ : ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಸಾವು.

ರಷ್ಯಾ – ಉಕ್ರೇನ್ ಯುದ್ಧ : ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಸಾವು.

Cnewstv.in / 01.03.2022 / ಉಕ್ರೇನ್/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ರಷ್ಯಾ – ಉಕ್ರೇನ್ ಯುದ್ಧ : ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಸಾವು. ಉಕ್ರೇನ್ : ಖಾರ್ಕಿವ್‌ ನಗರದಲ್ಲಿ ಇಂದು ಬೆಳಗ್ಗೆ ರಷ್ಯಾ ಪಡೆ ನಡೆಸಿದ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ್ದಾರೆ. ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ನವೀನ್ ಮೂಲತಃ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದವರು.‌ ಇಂದು ಬೆಳೆಗೆ ಮೆಟ್ರೋ ನಿಲ್ದಾಣದ ಬಂಕರ್ ನಿಂದ ದಿನಸಿ ವಸ್ತುಗಳನ್ನು ತರಲು ನವೀನ್ ಹೊರಗೆ ...

Read More »