Breaking News

Tag Archives: ಮತ್ತೆ ಪುಲ್ವಾಮಾದಲ್ಲಿ ಗುಂಡಿನ ಸದ್ದು

ಮತ್ತೆ ಪುಲ್ವಾಮಾದಲ್ಲಿ ಗುಂಡಿನ ಸದ್ದು, 5 ಉಗ್ರರ ಸಾವು.

Cnewstv.in / 03.07.2021/ ಶ್ರೀನಗರ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶ್ರೀನಗರ : ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಲಷ್ಕರೆ-ಎ-ತೋಯ್ಬಾ ಉಗ್ರಗಾಮಿ ಸಂಘಟನೆಯ 5 ಉಗ್ರರು ಹಾಗೂ ನಮ್ಮ ಭದ್ರತಾ ಪಡೆಯ ಇಬ್ಬರು ಯೋಧರು ಹುತಾತ್ಮರಾದ ಘಟನೆ ನಿನ್ನೆ ನಡೆದಿದೆ. ರಾಜ್ ಪೋರ್ ಜಿಲ್ಲೆಯ ಹಂಚಿನ್ ಗ್ರಾಮದಲ್ಲಿ ಉಗ್ರರು ಅಡಗಿದ್ದ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆಯವರು ಕಾರ್ಯಾಚರಣೆಯನ್ನು ನಡೆಸಿದ್ದಾರೆ ಈ ಸಂದರ್ಭದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ, ಪ್ರತಿಯಾಗಿ ಭದ್ರತಾ ಪಡೆಯವರು ಪ್ರತಿದಾಳಿಯನ್ನು ನಡೆಸಿದ್ದಾರೆ. ದಾಳಿ,ಪ್ರತಿ ದಾಳಿಯ ...

Read More »