Breaking News

Tag Archives: ಭಾರತ ಹವಾಮಾನ ಇಲಾಖೆ

ಫೂನಿ ‘ ಸೈಕ್ಲೋನ್ ಎಚ್ಚರ ನೀಡಿದ ಭಾರತ ಹವಾಮಾನ ಇಲಾಖೆ

ಬಂಗಾಳಕೊಲ್ಲಿ ಸಮುದ್ರ ಮಧ್ಯಭಾಗದಲ್ಲಿ ವಾಯುಭಾರ ಕುಸಿತದಿಂದ ಫೋನಿ ಸೈಕ್ಲೋನ್ ಉಂಟಾಗಿ ಇದು ಚಂಡಮಾರುತವಾಗಿ ಪರಿವರ್ತನೆಗೊಂಡು ಸುಮಾರು ಸಾವಿರ ಕಿಲೋಮೀಟರ್ ವೇಗದಲ್ಲಿ ದೇಶದ ಪೂರ್ವ ದಕ್ಷಿಣ ಭಾಗದಲ್ಲಿ ಸಂಚರಿಸಿ ಆಂಧ್ರ ಮತ್ತು ತಮಿಳುನಾಡಿನ ಸಮುದ್ರದ ಹತ್ತಿರಕ್ಕೆ ಸೇರುವ ಸಾಧ್ಯತೆಗಳು ಇರುವುದಾಗಿ ಭಾರತ ಹವಾಮಾನ ಇಲಾಖೆಯು ಸಂದೇಶವನ್ನು ರವಾನಿಸಿದ್ದು, ಹವಾಮಾನ ವೈಪರೀತ್ಯಗಳು ಉಂಟಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯ ಗಂಟೆಯನ್ನು ಸಾರ್ವಜನಿಕರಿಗೆ ನೀಡಿದೆ..

Read More »