Breaking News

Tag Archives: ಭಾರತದ ಶ್ರೇಷ್ಠ ಕ್ರೀಡಾಪಟು ಮಿಲ್ಖಾ ಸಿಂಗ್ ಕೊರೊನಾಗೆ ಬಲಿ

ಭಾರತದ ಶ್ರೇಷ್ಠ ಕ್ರೀಡಾಪಟು ಮಿಲ್ಖಾ ಸಿಂಗ್ ಕೊರೊನಾಗೆ ಬಲಿ

  Cnewstv.in /chandigarh/ 19.06.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಚಂಧೀಗಡ್ : ಕೊರೊನಾ ವಿರುದ್ಧ ಒಂದು ತಿಂಗಳ ಕಾಲ ಹೋರಾಡಿದ ನಂತರ ಶುಕ್ರವಾರ ಮಧ್ಯರಾತ್ರಿ ಮಿಲ್ಖಾ ಸಿಂಗ್ (91) ಚಿಕಿತ್ಸೆ ಫಲಿಸದೆ ನಿಧನ ರಾಗಿದ್ದಾರೆ. ಮಿಲ್ಖಾ ಸಿಂಗ್ ಪತ್ನಿ ನಿರ್ಮಲ್ ಕೌರ್ ಐದು ದಿನಗಳ ಹಿಂದಷ್ಟೇ ಮೃತಪಟ್ಟಿದ್ದರು. ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿದ್ದ ಅಥ್ಲೀಟ್ ಪಟು ಮಿಲ್ಖಾ ಸಿಂಗ್ ಸ್ವತಂತ್ರ ಭಾರತದ ಮೊದಲ ವೈಯಕ್ತಿಕ ಕ್ರೀಡಾಪಟು. ಮಿಲ್ಖಾ ಸಿಂಗ್ ತಮ್ಮ ವೇಗ ಮತ್ತು ಉತ್ಸಾಹದಿಂದ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತೀಯ ...

Read More »