Breaking News

Tag Archives: ಬೂಸ್ಟರ್ ಡೋಸ್ ಪಡೆಯಲು ಕೊಮೊರ್ಬಿಡಿಟಿ ಪ್ರಮಾಣ ಪತ್ರ ಕಡ್ಡಾಯ..

ಬೂಸ್ಟರ್ ಡೋಸ್ ಪಡೆಯಲು ಕೊಮೊರ್ಬಿಡಿಟಿ ಪ್ರಮಾಣ ಪತ್ರ ಕಡ್ಡಾಯ..

Cnewstv.in / 27.12.2021/ ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಬೂಸ್ಟರ್ ಡೋಸ್ ಪಡೆಯಲು ಕೊಮೊರ್ಬಿಡಿಟಿ ಪ್ರಮಾಣ ಪತ್ರ ಕಡ್ಡಾಯ.. ನವದೆಹಲಿ : ನರೇಂದ್ರ ಮೋದಿಯವರು ಬೂಸ್ಟರ್ ಡೋಸ್ ಕೋವಿಡ್ ಲಸಿಕೆಯನ್ನು ಹಿರಿಯರಿಗೆ ನೀಡುವ ಕುರಿತು ಘೋಷಣೆ ಮಾಡಿದ್ದಾರೆ. ಇದಕ್ಕೆ ಸಂಬಂದಿಸಿದಂತೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಕೊಮೊರ್ಬಿಡಿಟಿ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿದೆ. ಈ ಬೂಸ್ಟರ್ ಡೋಸ್ ಪಡೆಯಲು ಹಿರಿಯರು, ವೃದ್ಧರು ತಮ್ಮ ಕೊಮೊರ್ಬಿಡಿಟಿ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು ಬೂಸ್ಟರ್ ಡೋಸ್ ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳಲು ವೈದ್ಯಕೀಯ ...

Read More »