Breaking News

Tag Archives: ಬಿಜೆಪಿಯ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ

ಬಿಜೆಪಿ ಮೊದಲ ಪಟ್ಟಿ ಬಿಡುಗಡೆ. ಜಿಲ್ಲೆಯಲ್ಲಿ ಯಾರ್ಯಾರಿಗೆ ದೊರೆತಿದೆ ಬಿ ಫಾರ್ಮ್..

Cnewstv / 11.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಬಿಜೆಪಿ ಮೊದಲ ಪಟ್ಟಿ ಬಿಡುಗಡೆ. ಜಿಲ್ಲೆಯಲ್ಲಿ ಯಾರ್ಯಾರಿಗೆ ದೊರೆತಿದೆ ಬಿ ಫಾರ್ಮ್.. ನವದೆಹಲಿ : ಬಾರಿ ಕೂತುಹಲವನ್ನ ಕೆರಳಿಸಿದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಇಂದು ಬಿಜೆಪಿಯ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗ ನಗರ ಹೊರತುಪಡಿಸಿ ಶಿವಮೊಗ್ಗ ಜಿಲ್ಲೆಯಾ ಆರು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗ ಗ್ರಾಮಾಂತರ : ಕೆ ಬಿ ಅಶೋಕ್ ನಾಯ್ಕ್. ಶಿಕಾರಿಪುರ : ಬಿ ವೈ ವಿಜಯೇಂದ್ರ, ಸಾಗರ : ಹರತಾಳು ...

Read More »