Breaking News

Tag Archives: ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಬಂದ ಜೋ ಬೈಡೆನ್ ವಿಡಿಯೋ ವೈರಲ್.

ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಬಂದ ಜೋ ಬೈಡೆನ್ ವಿಡಿಯೋ ವೈರಲ್.

Cnewstv.in / 28.06.2022 / ನವದೆಹಲಿ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಬಂದ ಜೋ ಬೈಡೆನ್ ವಿಡಿಯೋ ವೈರಲ್. ನವದೆಹಲಿ : ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಬಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಜಿ7 ಶೃಂಗಸಭೆಗೆ ಮುನ್ನ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಬಂದಿದ್ದು ವಿಶೇಷವಾಗಿ ಗಮನ ಸೆಳೆಯಿತು. ಹಲವು ನಾಯಕರೊಂದಿಗೆ ಇದ್ದ ಮೋದಿ ಅವರನ್ನು ಬೈಡೆನ್ ಅವರು ಹಿಂದಿನಿಂದ ಬಂದು ಕರೆದು ...

Read More »