Breaking News

Tag Archives: ಪರವಾನಗಿ ಇಲ್ಲದ ಹಳೆಯ ನಾಡ ಬಂದುಕುಗಳನ್ನು ಇಟ್ಟುಕೊಂಡ ಆರೋಪಿ ಬಂಧನ..

ಪರವಾನಗಿ ಇಲ್ಲದ ಹಳೆಯ ನಾಡ ಬಂದುಕುಗಳನ್ನು ಇಟ್ಟುಕೊಂಡ ಆರೋಪಿ ಬಂಧನ..

Cnewstv.in / 26.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಪರವಾನಗಿ ಇಲ್ಲದ ಹಳೆಯ ನಾಡ ಬಂದುಕುಗಳನ್ನು ಇಟ್ಟುಕೊಂಡ ಆರೋಪಿ ಬಂಧನ.. ಶಿವಮೊಗ್ಗ : ಪರವಾನಗಿ ಇಲ್ಲದ ಹಳೆಯ ನಾಡ ಬಂದೂಕುಗಳನ್ನು ಕ್ರಮವಾಗಿ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಾಲಾಕ್ಷಪ್ಪ (47) ಎಂಬ ವ್ಯಕ್ತಿಯು ಭದ್ರಾವತಿ ತಾಲೂಕಿನ ಶಂಕರಘಟ್ಟ ಗ್ರಾಮದ ತಮ್ಮ ಮನೆಯಲ್ಲಿ ಪರವಾನಗಿ ಇಲ್ಲದ ಹಳೆಯ ನಾಡ ಬಂದುಕುಗಳನ್ನು ಅಕ್ರಮವಾಗಿ ಇಟ್ಟುಕೊಂಡು ಅದನ್ನು ದುರಸ್ತಿ ಮಾಡಿಕೊಡುತ್ತಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಭದ್ರಾವತಿ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ...

Read More »