Breaking News

Tag Archives: ನಾಳೆಯಿಂದ ನಗರಾದ್ಯಂತ ಶಾಲಾ-ಕಾಲೇಜುಗಳು ಪುನರಾರಂಭ.

ನಾಳೆಯಿಂದ ನಗರಾದ್ಯಂತ ಶಾಲಾ-ಕಾಲೇಜುಗಳು ಪುನರಾರಂಭ.

Cnewstv.in / 27.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ನಾಳೆಯಿಂದ ನಗರಾದ್ಯಂತ ಶಾಲಾ-ಕಾಲೇಜುಗಳು ಪುನರಾರಂಭ. ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.‌ ನಗರಾದ್ಯಂತ ಸೆಕ್ಷನ್ 144 ಹಾಗೂ ಕರ್ಫ್ಯೂ ವಿಧಿಸಲಾಗಿತ್ತು. ನಗರಾದ್ಯಂತ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ವಿಧಿಸಲಾಗಿತ್ತು ಇನ್ನು ಶಾಲಾ-ಕಾಲೇಜುಗಳು ನಾಳೆ ಸೋಮವಾರದಿಂದ ಪುನರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಾಮಣಿ ಅವರು ತಿಳಿಸಿದ್ದಾರೆ. ಪ್ರಸ್ತುತ ಶಿವಮೊಗ್ಗ ಸಹಜ ಸ್ಥಿತಿಯಲಿದ್ದು, ಪೊಲೀಸರ ನಿಯಂತ್ರಣದಲ್ಲಿದೆ. ಹಾಗಾಗಿ ಶಾಲಾ-ಕಾಲೇಜುಗಳು ನಾಳೆಯಿಂದ ಆರಂಭವಾಗಲಿದೆ ಎಂದರು. ...

Read More »