Breaking News

Tag Archives: ದಸರಾ ಜಂಬೂ ಸವಾರಿಗೆ ಸುಸ್ವಾಗತ ಕೋರಿದ ವರುಣದೇವ..

ದಸರಾ ಜಂಬೂ ಸವಾರಿಗೆ ಸುಸ್ವಾಗತ ಕೋರಿದ ವರುಣದೇವ..

Cnewstv | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ದಸರಾ ಜಂಬೂ ಸವಾರಿಗೆ ಸುಸ್ವಾಗತ ಕೋರಿದ ವರುಣದೇವ.. ಶಿವಮೊಗ್ಗ : ಇಂದು ನಾಡಹಬ್ಬ ದಾಸರಾಗೇ ಚಾಲನೆ ಆರಂಭಕ್ಕೂ ಮುನ್ನವೇ ವರುಣದೇವ ಕೃಪೆ ತೋರಿದ್ದಾನೆ. ಕೋಟೆ ರಸ್ತೆಯ ಶಿವಪ್ಪ ನಾಯಕ ಅರಮನೆ ಮುಂಭಾಗ ನಂದಿ ಪೂಜೆಯ ನಂತರ ಮೆರವಣಿಗೆ ಆರಂಭವಾಯಿತು. ಅದಕ್ಕೂ ಮೊದಲು ವರುಣದೇವ ಕೃಪೆ ತೋರಿದಿದ್ದಾನೆ.. ಕೋಟೆ ಆಂಜನೇಯ ದೇವಸ್ಥಾನದ ಎದುರಿನ ಕಮಾನು ಪಕ್ಕದ ಅಟ್ಟಣಿಗೆಯ ಮೇಲೆ ನಿಂತು ಅಂಬಾರಿ ಮೇಲಿದ್ದ ಚಾಮುಂಡೇಶ್ವರಿ ದೇವಿಗೆ ಹೂವು ಅರ್ಪಿಸಿದ ಶಾಲಾ ಶಿಕ್ಷಣ ಹಾಗೂ ...

Read More »