Breaking News

Tag Archives: ತೆಂಗಿನಕಾಯಿ ಗೋದಾಮಿಗೆ ಬೆಂಕಿ. ಲಕ್ಷಾಂತರ ರೂಪಾಯಿ ನಷ್ಟ.

ತೆಂಗಿನಕಾಯಿ ಗೋದಾಮಿಗೆ ಬೆಂಕಿ. ಲಕ್ಷಾಂತರ ರೂಪಾಯಿ ನಷ್ಟ.

Cnewstv.in / 10.4.2022 / ಚಿಕ್ಕಮಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ತೆಂಗಿನಕಾಯಿ ಗೋದಾಮಿಗೆ ಬೆಂಕಿ. ಲಕ್ಷಾಂತರ ರೂಪಾಯಿ ನಷ್ಟ. ಚಿಕ್ಕಮಂಗಳೂರು : ತೆಂಗಿನಕಾಯಿ ಗೋದಾಮಿಗೆ ಬೆಂಕಿ ತಗುಲಿದ್ದು, ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಳ್ಳದಮನೆ ಗ್ರಾಮದ ನರಸಿಂಹಪ್ಪ ಎಂಬವರಿಗೆ ಸೇರಿದ ತೆಂಗಿನಕಾಯಿಗಳನ್ನು ಗೋದಾಮಿಗೆ ಹಾಕಲಾಗಿತ್ತು. ಆಕಸ್ಮಿಕವಾಗಿ ಬೆಂಕಿ ಹತ್ತಿಸಿದ್ದಾರಾ ಅಥವಾ ಯಾರಾದರೂ ಕಿಡಿಗೇಡಿಗಳು ದುರುದ್ದೇಶದಿಂದ ಬೆಂಕಿ ಹಾಕಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನು ಒದಿ : https://cnewstv.in/?p=9340 ...

Read More »