Breaking News

Tag Archives: ತೃತೀಯ ಲಿಂಗಿಗಳಿಗೆ ಮತದಾನದ ಜಾಗೃತಿ ಕಾರ್ಯಕ್ರಮ.

ತೃತೀಯ ಲಿಂಗಿಗಳಿಗೆ ಮತದಾನದ ಜಾಗೃತಿ ಕಾರ್ಯಕ್ರಮ.

Cnewstv / 15.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ತೃತೀಯ ಲಿಂಗಿಗಳಿಗೆ ಮತದಾನದ ಜಾಗೃತಿ ಕಾರ್ಯಕ್ರಮ. ಶಿವಮೊಗ್ಗ : ಇಂದು ಬೆಳಿಗ್ಗೆ ತೃತೀಯ ಲಿಂಗಿಗಳಿಗೆ ಮತದಾನದ ಜಾಗೃತಿ ಮೂಡಿಸುವ ಉದ್ದೇಶದಿಂದ ಕುವೆಂಪು ರಂಗಮಂದಿರದ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಹಾಗೂ ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋದಿಸಲಾಯ್ತು. ಈ ಸಂಧರ್ಭದಲ್ಲಿ ಪಾಲಿಕೆಯ ಸ್ವೀಪ್ ಸಮಿತಿಯ ಅನುಪಮ ರತ್ನಾಕರ್ ರೇಣು ಮತ್ತು ಸಿಬ್ಬಂದಿಗಳು ಮತ್ತು ರಕ್ಷಾ ಸಮುದಾಯದ ಪ್ಯಾರುದಾ ಅರ್ಚನ ಮುಂತಾದವರು ಹಾಜರಿದ್ದರು. ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Read More »