Breaking News

Tag Archives: ತಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಹೊಸ ಅತಿಥಿ ಆಗಮನ.‌

ತಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಹೊಸ ಅತಿಥಿ ಆಗಮನ.‌

Cnewstv.in / 18.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ತಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಹೊಸ ಅತಿಥಿ ಆಗಮನ.‌ ಶಿವಮೊಗ್ಗ : ತಾವರೆಕೊಪ್ಪ ಹುಲಿ-ಸಿಂಹಧಾಮ ಕ್ಕೆ ಹೊಸ ಅತಿಥಿ ಆಗಮನವಾಗಿದೆ. ಹೌದು ಶಿವಮೊಗ್ಗದ ಸಫಾರಿಗೆ ಹೊಸ ಹೆಣ್ಣುನೀರು ಕುದುರೆ ಆಗಮನವಾಗಿದೆ. ಅಕ್ಟೋಬರ್‌ನಲ್ಲಿ ಮೈಸೂರು ಮೃಗಾಲಯದಿಂದ ಶಿವಮೊಗ್ಗದ ಸಫಾರಿಗೆ ಗಂಡು ನೀರುಕುದುರೆ ಯನ್ನು ಉಡುಗೊರೆಯಾಗಿ ನೀಡಲಾಗಿತ್ತು. ಇದಕ್ಕೆ ಜೋಡಿಯಾಗಿ ಮತ್ತೊಂದು ಹೆಣ್ಣು ನೀರು ಕುದುರೆಯನ್ನು ತರಲಾಗಿದೆ. ಗಂಡು ನೀರುಕುದುರೆ ವಿಷ್ಣುಗೆ, ಹೆಣ್ಣು ನೀರುಕುದುರೆ ಹಂಸ ಜೋಡಿಯಾಗಿದೆ. ಈ ಎರಡು ನೀರುಕುದುರೆಯ ಜೋಡಿ ಪ್ರವಾಸಿಗರನ್ನು ಕೈಬೀಸಿ ...

Read More »