Breaking News

Tag Archives: ಜೀವ ಉಳಿಸಿದ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು.

ಆಸ್ಪತ್ರೆಯ ಮುಂಭಾಗದಲ್ಲೇ ಪಲ್ಟಿಯಾದ ವಾಹನ, ಜೀವ ಉಳಿಸಿದ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು.

Cnewstv.in / 20.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಜಿಲ್ಲಾ ಮೆಗ್ಗನ್ ಆಸ್ಪತ್ರೆ ಮುಂಭಾಗ ತಡರಾತ್ರಿ ಬೊಲೆರೋ ವಾಹನ ಒಂದು ಪಲ್ಟಿಯಾಗಿದೆ ತಕ್ಷಣವೇ ವಾಹನದಲ್ಲಿ ದವರನ್ನ ಅಗ್ನಿಶಾಮಕ ದಳ ಸಿಬ್ಬಂದಿಗಳು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬುಲೆರೋ ವಾಹನವೊಂದು ಎನ್ಆರ್ ಪುರ ದಿಂದ ಶಿವಮೊಗ್ಗದ ಎಪಿಎಂಸಿಗೆ ಹೋಗುತ್ತಿತ್ತು. ಮಾರ್ಗಮಧ್ಯೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಮತ್ತು ಅಗ್ನಿಶಾಮಕ ಠಾಣೆ ಮುಂಬಾಗ ಅಡ್ಡಬಂದ ವ್ಯಕ್ತಿಯನ್ನ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ...

Read More »