Breaking News

Tag Archives: ಜಲಾವೃತವಾದ ಜೈಲ್ ರಸ್ತೆ

ಜಲಾವೃತವಾದ ಜೈಲ್ ರಸ್ತೆ, ಹೊಸಮನೆಯಲ್ಲಿ ನೀರೋ ನೀರು..

Cnewstv.in / 03.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಜಲಾವೃತವಾದ ಜೈಲ್ ರಸ್ತೆ, ಹೊಸಮನೆಯಲ್ಲಿ ನೀರೋ ನೀರು.. ಶಿವಮೊಗ್ಗ : ಇಂದು ಸಂಜೆ ಸುರಿದ ಮಳೆ ನಗರದಲ್ಲಿ ಭಾರಿ ಅಂತರವನ್ನೇ ಸೃಷ್ಟಿಸಿದ್ದು, ಜೈಲ್ ರಸ್ತೆ ಕೆರೆಯತಾಗಿದ್ದು ಹೊಸಮನೆ ಬಡಾವಣೆಯ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಸ್ಮಾರ್ಟ್ ಸಿಟಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆನೀರು ಚರಂಡಿಯಲ್ಲಿ ಸರಾಗವಾಗಿ ಹರಿಯದೆ ರಸ್ತೆಯ ಮೇಲೆ ನೀರು ನಿಂತಿದೆ. ಇನ್ನು ಹೊಸಮನೆಯ ಅನೇಕ ಮನೆಗಳಿಗೆ, ಅಂಗಡಿಗಳಿಗೆ ನೀರು ನುಗ್ಗಿದೆ. ದ್ವಿಚಕ್ರ ವಾಹನ ಸವಾರರು ಸಂಚರಿಸಲು ಹರಸಾಹಸ ...

Read More »