Breaking News

Tag Archives: ಗುಜರಾತ್ ನಲ್ಲಿ ಕಂಪಿಸಿದ ಭೂಮಿ.

ಗುಜರಾತ್ ನಲ್ಲಿ ಕಂಪಿಸಿದ ಭೂಮಿ.

Cnewstv / 26.02.2023 / ನವದೆಹಲಿ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಗುಜರಾತ್ ನಲ್ಲಿ ಕಂಪಿಸಿದ ಭೂಮಿ. ನವದೆಹಲಿ : ಗುಜರಾತಿನ ರಾಜ್ ಕೋಟ್ ನಲ್ಲಿ ಇಂದು ಮಧ್ಯಾಹ್ನ ಭೂಮಿ ಕಂಪಿಸಿದ ಅನುಭವಾಗಿದ್ದು ಜನರು ಆತಂಕಕೊಂಡಿದ್ದಾರೆ. ಇಂದು ಮಧ್ಯಾಹ್ನ 3.20ರ ಸುಮಾರಿಗೆ 10 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ವರದಿ ಮಾಡಿದೆ‌. ದೊಡ್ಡ ಪ್ರಮಾಣದ ಹಾನಿಯಾಗಿಲ್ಲ. ಯಾವುದೇ ರೀತಿಯಾದ ಪ್ರಾಣಪಾಯ ಮತ್ತು ಆಸ್ತಿಪಾಸ್ತಿಗಳು ಹಾನಿಯಾಗಿಲ್ಲ ಎನ್ನಲಾಗುತ್ತಿದೆ. ಈ ಕುರಿತು ಮತ್ತಷ್ಟು ಮಾಹಿತಿ ಬರಬೇಕಿದೆ. ಸುದ್ದಿ ಹಾಗೂ ...

Read More »