Breaking News

Tag Archives: ಖಡಕ್ ಎಚ್ಚರಿಕೆ ನೀಡಿದ ಖಾಕಿ..

ಲಾರಾ ಪ್ರಕರಣ, ಹತ್ತು ಲಕ್ಷ ಬಾಂಡ್ ಪಡೆದು, ಖಡಕ್ ಎಚ್ಚರಿಕೆ ನೀಡಿದ ಖಾಕಿ..

Cnewstv.in / 06.02.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಲಾರಾ ಪ್ರಕರಣ, ಹತ್ತು ಲಕ್ಷ ಬಾಂಡ್ ಪಡೆದು, ಖಡಕ್ ಎಚ್ಚರಿಕೆ ನೀಡಿದ ಖಾಕಿ.. ಬೆಂಗಳೂರು : ರಾಜ್ಯಾದ್ಯಂತ ಸುದ್ದಿಯಾಗಿದ್ದ ಬೀದಿನಾಯಿ ಲಾರಾ ಮೇಲೆ ಆಡಿ ಕಾರ್ ಹತ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉದ್ಯಮಿ ಆದಿಕೇಶವಲು ಮೊಮ್ಮಗನಾದ ಹಾದಿಯನ್ನು ಪೊಲೀಸರು ಬಂಧಿಸಿದ್ದರು. ಬಂಧನವಾದ ಕೆಲವೇ ಗಂಟೆಗಳಲ್ಲಿ ಠಾಣಾ ಬೇಲ್ ಮೇಲೆ ಬಿಡುಗಡೆ ಮಾಡಲಾಗಿತ್ತು‌. ಇದೀಗ ಪೊಲೀಸರು ಆದಿನಾರಾಯಣ ರೆಡ್ಡಿಗೆ ಖಡಕ್ ವಾರ್ನಿಂಗ್ ನೀಡಿದ್ದು, ಭವಿಷ್ಯದಲ್ಲಿ ಯಾವುದೇ ಪ್ರಾಣಿಹಿಂಸೆ ಕೃತ್ಯದಲ್ಲಿ ತೊಡಗಿದ್ದಾರೆ ...

Read More »