Breaking News

Tag Archives: ಕರ್ಫ್ಯೂ ಇದ್ದರು

ಕರ್ಫ್ಯೂ ಇದ್ದರು, ಆಟೋ ಮತ್ತು ದ್ವಿಚಕ್ರ ವಾಹನಕ್ಕೆ ಬೆಂಕಿ

Cnewstv.in / 22.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕರ್ಫ್ಯೂ ಇದ್ದರು, ಆಟೋ ಮತ್ತು ದ್ವಿಚಕ್ರ ವಾಹನಕ್ಕೆ ಬೆಂಕಿ ಶಿವಮೊಗ್ಗ : ನಗರದಲ್ಲಿ ಬಜರಂಗದಳ ಕಾರ್ಯಕರ್ತರ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು, ಕರ್ಫ್ಯೂ ನಡುವೆಯೂ ದುಷ್ಕರ್ಮಿಗಳು ಆಟೋ ಹಾಗೂ ಗಾಡಿಗೆ ಬೆಂಕಿ ಹಚ್ಚಿದ್ದಾರೆ. ಇದು ಬೆಳಗಿನ ಜಾವ 5.30 ರ ವೇಳೆಗೆ ಟಿಪ್ಪು ನಗರದಲ್ಲಿ ಆಟೋಗೆ ಹಾಗೂ ಗೋಪಾಳದಲ್ಲಿ ಹೋಂಡಾ ಆಕ್ಟಿವಾ ಗಾಡಿಗೆ ಕಿಡಿಗೇಡಿಗಳು ಬೆಂಕಿಹಾಕಿ ಸುಟ್ಟು ಹಾಕಿದ್ದಾರೆ.‌ ಈ ಘಟನೆಗೆ ಸಂಬಂಧಿಸಿದಂತೆ ತುಂಗಾ ...

Read More »