Breaking News

Tag Archives: ಕನ್ನಡ ನುಡಿಮಂಟಪದಲ್ಲಿ ವಚನ ವಿಶ್ಲೇಷಣೆ -ಗಾಯನ ಕಾರ್ಯಕ್ರಮ

ಕನ್ನಡ ನುಡಿಮಂಟಪದಲ್ಲಿ ವಚನ ವಿಶ್ಲೇಷಣೆ -ಗಾಯನ ಕಾರ್ಯಕ್ರಮ

Cnewstv.in / 1.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕನ್ನಡ ನುಡಿಮಂಟಪದಲ್ಲಿ ವಚನ ವಿಶ್ಲೇಷಣೆ -ಗಾಯನ ಕಾರ್ಯಕ್ರಮ ಸಹ್ಯಾದ್ರಿ ವಾಣಿಜ್ಯ ಹಾಗೂ ನಿರ್ವಹಣಾ ಕಾಲೇಜು ಕನ್ನಡ ವಿಭಾಗ ಮತ್ತು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ 27ನೇ ವಚನ ಮಂಟಪ ದತ್ತಿ ಕಾರ್ಯಕ್ರಮವು ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ವೀಣಾ ಎಂ. ಕೆ. ಅವರು ಮಾತನಾಡಿ, ” ಶರಣರು ಸಮ ಸಮಾಜದ ಚಿಂತಕರು. ನಮ್ಮ ನಡೆ ನುಡಿಯ ಜೀವನ ಸಿದ್ಧಾಂತವನ್ನು ರೂಪಿಸಿದ ಮಹನೀಯರು. ಲಿಂಗ ...

Read More »