Cnewstv / 15.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಎರಡು ದಿನ ನಡೆಯಲಿದೆ ಎನ್ ಇ ಎಸ್ ಹಬ್ಬ..
ಶಿವಮೊಗ್ಗ : ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವ ಅಂಗವಾಗಿ ಜೂನ್ 20 ಮತ್ತು 21 ರಂದು ನಗರದ NES ಮೈದಾನದಲ್ಲಿ ಎರಡು ದಿನ ಎನ್ ಇ ಎಸ್ ಹಬ್ಬ ನಡೆಯಲಿದೆ.
ಅಮೃತ ನಡಿಗೆ : ಜೂನ್ 17 ರ ಬೆಳಗ್ಗೆ 10 ಗಂಟೆಗೆ ಎನ್ ಇ ಎಸ್ ಸಮೂಹ ವಿದ್ಯಾರ್ಥಿಗಳಿಂದ ಹಾಗೂ ಸಿಬ್ಬಂದಿ ವರ್ಗದವರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಅಮೃತ ನಡಿಗೆ.
ಜೂನ್ 20ರ ಕಾರ್ಯಕ್ರಮದ ವಿವರ..
ಬೆಳಗ್ಗೆ 10 ಗಂಟೆಗೆ ಎನ್ಎಸ್ ಹಬ್ಬದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಶಿಕ್ಷಣ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರಿಂದ ಹಾಗೂ ಪ್ರಖ್ಯಾತ ಹಾಸ್ಯ ಭಾಷಣಕಾರರದ ಗಂಗಾವತಿ ಪ್ರಾಣೇಶ್ ರವರಿಂದ ಹಾಸ್ಯ ಲಹರಿ.
ಸಂಜೆ 3 ಗಂಟೆಗೆ ಸಾಂಸ್ಕೃತಿಕ ವೈಭವ,
ವಿಶೇಷ ಅಹ್ವಾನಿತರಾಗಿ ವಸಿಷ್ಟ ಸಿಂಹ ಹಾಗೂ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪನವರಿಗೆ ಸನ್ಮಾನ ಹಾಗೂ NES ಎನ್ ಎ ಸಂಸ್ಥೆ ವಿದ್ಯಾರ್ಥಿಗಳಿಂದ ನೃತ್ಯ, ಜನಪದ, ನಾಟಕ, ಮಿಮಿಕ್ರಿ, ಗಮಕ, ಮ್ಯಾಜಿಕ್ ಶೋ.
ಜೂನ್ 21ರ ಕಾರ್ಯಕ್ರಮದ ವಿವರ..
ಬೆಳಗ್ಗೆ 6 ಗಂಟೆಗೆ ಧರ್ಮಸ್ಥಳದ ಧರ್ಮಧಿಕಾರಿ ಡಾ. ವೀರೇಂದ್ರ ಹೆಗ್ಗೆಡೆಯವರ ಉಪಸ್ಥಿತಿಯಲ್ಲಿ ವಿಶ್ವ ಯೋಗ ದಿನಾಚರಣೆ.
ಬೆಳಗ್ಗೆ 9:30ಕ್ಕೆ ಧರ್ಮಸ್ಥಳದ ಧರ್ಮಧಿಕಾರಿ ಡಾ. ವೀರೇಂದ್ರ ಹೆಗ್ಗೆಡೆಯವರಿಂದ ಸಮಾರೋಪ ಭಾಷಣ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments