Cnewstv.in / 02.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ವೃದ್ಧ ದಂಪತಿಗೆ ನೆರವಾದ ಶಾಸಕ. ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ.
ಶಿವಮೊಗ್ಗ : ಅಸ್ವಸ್ಥರಾಗಿ ರಸ್ತೆ ಮಧ್ಯೆ ಕುಸಿದಿದ್ದ ದಂಪತಿಗೆ ಭದ್ರಾವತಿಯ ಶಾಸಕರಾದ ಸಂಗಮೇಶ್ ರವರು ನೆರವಾದ ಘಟನೆ ನಡೆದಿದೆ.
ವೃದ್ಧ ದಂಪತಿಗಳ ಯತಿರಾಜ್ ನಾಯ್ಡು ಮತ್ತು ವಿಜಯಮ್ಮ ಎಂಬುವವರು ರಸ್ತೆ ಮಧ್ಯೆ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದರು. ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಶಾಸಕರಾದ ಸಂಗಮೇಶ್ ರವರು ಅದನ್ನು ಗಮನಿಸಿ ವೃದ್ಧ ದಂಪತಿಗಳ ಆರೋಗ್ಯವನ್ನು ವಿಚಾರಿಸಿ, ತಮ್ಮದೇ ಕಾರಿನಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ.
ಇನ್ನೂ ಶಾಸಕ ಸಂಗಮೇಶ್ ರವರು ವೃದ್ಧ ದಂಪತಿಗಳಿಗೆ ನೆರವಾಗಿ ಕಾಳಜಿ ಮೆರೆದಿದ್ದಾರೆ. ಸಾರ್ವಜನಿಕ ವಲಯದಲ್ಲಿ ಶಾಸಕರಾಗಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನು ಒದಿ : https://cnewstv.in/?p=8135
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments